ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Varamahalaxmi Saree Draping 2025: ವರಮಹಾಲಕ್ಷ್ಮಿಗೆ ಆಕರ್ಷಕವಾಗಿ ಸೀರೆ ಉಡಿಸಿ ಅಲಂಕರಿಸಿ

Varamahalaxmi Saree Draping 2025: ಮನೆಯ ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸುವುದು ಒಂದು ಕಲೆ. ಆಕರ್ಷಕವಾಗಿ ಹಾಗೂ ಕಲಾತ್ಮಕವಾಗಿ ಹೇಗೆಲ್ಲಾ ಸೀರೆ ಉಡಿಸಬಹುದು? ಎಂಬುದನ್ನು ಸೀರೆ ಡ್ರೆಪಿಂಗ್ ಎಕ್ಸ್‌ಪರ್ಟ್ ಚೈತನ್ಯಾ ಸಿಂಪಲ್ಲಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ವರ ಮಹಾಲಕ್ಷ್ಮಿಗೆ ಆಕರ್ಷಕವಾಗಿ ಸೀರೆ ಉಡಿಸಿ ಅಲಂಕರಿಸಿ

ಚಿತ್ರಕೃಪೆ: ಚೈತನ್ಯಾ & ಟೀಮ್