ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ರೋಸ್ ಪ್ರಿಂಟೆಡ್ ಔಟ್ಫಿಟ್ಸ್
Valentines Week Fashion 2025: ವಿಂಟರ್ ಎಂಡ್ ಸೀಸನ್‌ನಲ್ಲಿ ಬರುವ ವ್ಯಾಲೆಂಟೈನ್ಸ್ ವೀಕ್ ಫ್ಯಾಷನ್‌ನಲ್ಲಿ ಇದೀಗ ನಾನಾ ಬಗೆಯ ರೋಸ್ ಪ್ರಿಂಟ್ಸ್ ಇರುವಂತಹ ಡಿಸೈನರ್ವೇರ್ಗಳು ಬಿಡುಗಡೆಗೊಂಡಿವೆ ಹಾಗೂ ಟ್ರೆಂಡಿಯಾಗಿವೆ. ರೆಡ್, ಯೆಲ್ಲೊ, ಪಿಂಕ್ ಹೀಗೆ ನಾನಾ ಗುಲಾಬಿ ಹೂವುಗಳ ಚಿಕ್ಕ-ದೊಡ್ಡ ಪ್ರಿಂಟ್ಸ್ ಇರುವಂತಹ ನಾನಾ ವಿನ್ಯಾಸದ ಫ್ರಾಕ್ಗಳು, ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.