ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯದ ಸಾಧಕ ವೈದ್ಯರಿಗೆ ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್; Photo Gallery ಇಲ್ಲಿದೆ

Pride of Healthcare Award: ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗುರುತಿಸಿ ವಿಶ್ವವಾಣಿ ಟಿವಿ ಬೆಂಗಳೂರಿನಲ್ಲಿ ಗೌರವಿಸಿದೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ವೈದ್ಯಕೀಯ ಸಾಧಕರಿಗೆ ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್‌ ಮಾಡಲಾಯಿತು. ಬುಧವಾರ (ಆಗಸ್ಟ್‌ 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ.

ಬೆಂಗಳೂರಿನಲ್ಲಿ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ ಕಾರ್ಯಕ್ರಮ ನಡೆಯಿತು.
1/17

ಕಾವೇರಿ ಆಸ್ಪತ್ರೆ, ಬೆಂಗಳೂರು

2/17

ಡಾ. ರಶ್ಮಿ ಟಿ.ಎನ್‌., ಗರ್ಭಗೃಹ ಆಸ್ಪತ್ರೆ, ಬೆಂಗಳೂರು

3/17

ಡಾ. ಮರಿಯಮ್ ಅಂಜುಮ್ ಇಫ್ತಿಕಾರ್ ಅಲಿ, ಮಂಗಳೂರು

4/17

ಡಾ. ಪವನ್‌ ಕುಮಾರ್‌ ಪಾಟೀಲ್‌, ಕೃತು ಫರ್ಟಿಲಿಟಿ ಸೆಂಟರ್‌, ಗದಗ

5/17

ಡಾ. ಅಬ್ದುಲ್ ಖಾದರ್, ಬೆಂಗಳೂರು

6/17

ಡಾ. ಸಿ.ಬಿ. ಚಿನಿವಾಲ್‌, ಗಂಗಾವತಿ

7/17

ಡಾ. ಸಾನಿಯಾ ಜಮಾಲ್‌ಸಾಬ್‌ ಧನ್ನೂರ್‌, ಬಾಗಲಕೋಟೆ

8/17

ಡಾ. ನಾಗರಾಜ್‌ ಎಸ್‌.ಕೆ., ಸಿದ್ದಗಂಗಾ ಆಸ್ಪತ್ರೆ, ರಾಣೆಬೆನ್ನೂರು

9/17

ಡಾ. ಸಂತೋಷ್‌ ಶಿವಸ್ವಾಮಿ, ಬೆಂಗಳೂರು

10/17

ಡಾ. ಕೀರ್ತಿ, ಕೀರ್ತಿ ಆಸ್ಪತ್ರೆ, ಅಜ್ಜಂಪುರ

11/17

ಪ್ರೊ. ಸುತ್ತೂರು ಮಾಲಿನಿ, ಮೈಸೂರು

12/17

ಡಾ. ಜಾನ್‌ ಇಮ್ಯಾನುವಲ್‌ ಕಟಾವಟಿ, ವಿಜಯಪುರ

13/17

ಡಾ. ರವೀಂದ್ರ ನಿಡೋಣಿ, ಬೆಂಗಳೂರು

14/17

ಡಾ. ಶಿವನ ಗೌಡ, ದಾವಣಗೆರೆ

15/17

ಡಾ. ಸುಷ್ಮಾ ಎಚ್‌.ವಿ., ಬೆಂಗಳೂರು

16/17

ಡಾ. ನಾರಾಯಣ ಮುದಗಲೆ, ಬೆಂಗಳೂರು

17/17

ಡಾ. ಲೀಲಾಮೋಹನ್‌ ಪಿ.ವಿ.ಆರ್‌., ಬೆಂಗಳೂರು

Ramesh Ballamoole

View all posts by this author