ಯುದ್ಧ ವಿಮಾನ ಪತನ; ಪೈಲಟ್ ಧಾರುಣ ಸಾವು
Jaguar fighter jet crash: ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್ ಜೆಟ್ ವಿಮಾನವೊಂದು ಗುಜರಾತ್ ನ ಜಾಮ್ ನಗರದ ಬಳಿಯ ಸುವರ್ಧಾ ಎಂಬ ಹಳ್ಳಿಯ ಹೊರವಲಯದಲ್ಲಿ ಅಪಘಾತಕ್ಕೀಡಾಗಿದೆ. ಎಂದಿನಂತೆ ಈ ವಿಮಾನವನ್ನು ತರಬೇತಿಗಾಗಿ ಇಬ್ಬರು ಪೈಲಟ್ ಗಳು ಕೊಂಡೊಯ್ದಿದ್ದರು. ಆದರೆ, ಆಕಾಶದಲ್ಲಿ ಹಾರಾಡುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.