ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On October 22, 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

Gold Silver Price Today: ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 155 ರೂಪಾಯಿ ಕಡಿಮೆಯಾಗಿ 13,235 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 170 ರೂಪಾಯಿ ಅಗ್ಗವಾಗಿ 14,438 ರೂಪಾಯಿಗೆ ತಲುಪಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 22: ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದೆ (Gold Price Today On October 22, 2026). ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 155 ರೂಪಾಯಿ ಕಡಿಮೆಯಾಗಿ 13,235 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 170 ರೂಪಾಯಿ ಅಗ್ಗವಾಗಿ 14,438 ರೂಪಾಯಿಗೆ ತಲುಪಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,880 ರೂಪಾಯಿ, 10 ಗ್ರಾಂಗೆ 1,32,350 ರೂಪಾಯಿ ಹಾಗೂ 100 ಗ್ರಾಂಗೆ 13,23,500 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,15,504 ರೂಪಾಯಿ, 10 ಗ್ರಾಂಗೆ 1,44,380 ರೂಪಾಯಿ ಹಾಗೂ 100 ಗ್ರಾಂಗೆ 14,43,800 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,235 ರೂಪಾಯಿ 14,438 ರೂಪಾಯಿ
ಮುಂಬೈ 13,235 ರೂಪಾಯಿ 14,438 ರೂಪಾಯಿ
ದೆಹಲಿ 13,250 ರೂಪಾಯಿ 14,453 ರೂಪಾಯಿ
ಕೋಲ್ಕತಾ 13,235 ರೂಪಾಯಿ 14,438 ರೂಪಾಯಿ
ಹೈದರಾಬಾದ್‌ 13,235 ರೂಪಾಯಿ 14,438 ರೂಪಾಯಿ

ಟಾಟಾ ಪ್ಲೇ ಸ್ಮಾರ್ಟ್ ಆ್ಯಪ್ ಬಿಡುಗಡೆ: ಪ್ರಚಾರ ಅಭಿಯಾನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಾಜಕುಮಾರ್ ರಾವ್

ಬೆಳ್ಳಿ ದರ

ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರೂಪಾಯಿ ಕಡಿಮೆಯಾಗಿದ್ದು 225 ರೂಪಾಯಿಗೆ ಕುಸಿದಿದೆ. ಇನ್ನು 10 ಗ್ರಾಂಗೆ 2,250 ರೂಪಾಯಿ ಮತ್ತು 1 ಕೆಜಿಗೆ 2,25,000 ರೂಪಾಯಿ ಇದೆ.

Ramesh Ballamoole

View all posts by this author