ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today on October 31, 2026: ತಿಂಗಳಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ; 3,100 ರೂಪಾಯಿ ಇಳಿಕೆ

Gold Silver Price Today: ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 310 ರೂಪಾಯಿ ಕುಸಿದು12,730 ರೂಪಾಯಿಗೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 338 ರೂಪಾಯಿ ಇಳಿಕೆಯಾಗಿ 13,888 ರೂಪಾಯಿಗೆ ಬಂದಿದೆ.

ತಪಸ್ವಿನಿ ಪೂಣಚ್ಚ (ಇನ್‌ಸ್ಟಾಗ್ರಾಂ ಚಿತ್ರ)

ಬೆಂಗಳೂರು, ಅ. 31: ಬಹುದಿನಗಳಿಂದ ಕಾಯುತ್ತಿದ್ದ ಗುಡ್‌ನ್ಯೂಸ್‌ ಮಾಸಾಂತ್ಯದಲ್ಲಿ ಆಭರಣ ಗ್ರಾಹಕರಿಗೆ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ (Gold Price Today on October 31, 2026). ಆ ಮೂಲಕ ದೀಪಾವಳಿ ಖರೀದಿ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 310 ರೂಪಾಯಿ ಕುಸಿದು12,730 ರೂಪಾಯಿಗೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 338 ರೂಪಾಯಿ ಇಳಿಕೆಯಾಗಿ 13,888 ರೂಪಾಯಿಗೆ ಬಂದಿದೆ.

22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,01,840 ರೂಪಾಯಿ ಇದೆ. 10 ಗ್ರಾಂ ಚಿನ್ನಕ್ಕೆ 1,27,300 ರೂಪಾಯಿ, 100 ಗ್ರಾಂಗೆ ನೀವು 12,73,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂಗೆ 1,11,104 ರೂಪಾಯಿ, 10 ಗ್ರಾಂಗೆ1,38,880 ರೂಪಾಯಿ ಹಾಗೂ 100 ಗ್ರಾಂಗೆ 13,88,800 ರೂಪಾಯಿ ಇದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,745 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ ರೂಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,730 ರೂಪಾಯಿ 13,888 ರೂಪಾಯಿ
ಮುಂಬೈ 12,730 ರೂಪಾಯಿ 13,888 ರೂಪಾಯಿ
ದೆಹಲಿ 12,745 ರೂಪಾಯಿ 13,903 ರೂಪಾಯಿ
ಕೋಲ್ಕತಾ 12,730 ರೂಪಾಯಿ 13,888 ರೂಪಾಯಿ
ಹೈದರಾಬಾದ್‌ 12,730 ರೂಪಾಯಿ 13,888 ರೂಪಾಯಿ

ಮಾರುಕಟ್ಟೆಯಲ್ಲಿ ಭತ್ತ ಪೂರೈಕೆ ಕುಸಿತ: 100 ರುಪಾಯಿ ಗಡಿದಾಟಿದ ಕೆಜಿ ಅಕ್ಕಿ ಬೆಲೆ

ಬೆಳ್ಳಿ ದರ

ಇತ್ತ ಬೆಳ್ಳಿ ದರದಲ್ಲಿ ತುಸು ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂಗೆ 10 ರೂಪಾಯಿ ಕಡಿಮೆಯಾಗಿ 200 ರೂಪಾಯಿಗೆ ಬಂದಿದೆ. ಇನ್ನು 10 ಗ್ರಾಂಗೆ 2,000 ರೂಪಾಯಿ ಮತ್ತು 1 ಕೆಜಿಗೆ 2,00,000 ರೂಪಾಯಿ ಇದೆ.

Ramesh Ballamoole

View all posts by this author