ಬೆಂಗಳೂರು, ನ. 26: ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಮತ್ತೆ ಏರಿಕೆಯಾಗಿದೆ (Gold Price Today on 26 November 2026). ಗುರುವಾರ (ನವೆಂಬರ್ 26) ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 240 ರೂಪಾಯಿ ಹೆಚ್ಚಾಗಿ 11,540 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 261 ರೂಪಾಯಿ ದುಬಾರಿಯಾಗಿ 12,589 ರೂಪಾಯಿಗೆ ತಲುಪಿದೆ.
22 ಕ್ಯಾರಟ್ 8 ಗ್ರಾಂ ಚಿನ್ನಕ್ಕೆ 92,320 ರೂಪಾಯಿ ಇದ್ದರೆ, 10 ಗ್ರಾಂ ಚಿನ್ನಕ್ಕೆ ನೀವು 1,15,400 ರೂಪಾಯಿ, 100 ಗ್ರಾಂ ಚಿನ್ನಕ್ಕೆ 11,54,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ನ 8 ಗ್ರಾಂಗೆ 1,00,712 ರೂಪಾಯಿ ತಲುಪಿದರೆ, 10 ಗ್ರಾಂ ಚಿನ್ನಕ್ಕೆ 1,25,890 ರೂಪಾಯಿ, 100 ಗ್ರಾಂಗೆ 12,58,900 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 11,540 ರೂಪಾಯಿ | 12,589 ರೂಪಾಯಿ |
| ಮುಂಬೈ | 11,540 ರೂಪಾಯಿ | 12,589 ರೂಪಾಯಿ |
| ದೆಹಲಿ | 11,555 ರೂಪಾಯಿ | 12,604 ರೂಪಾಯಿ |
| ಕೋಲ್ಕತಾ | 11,540 ರೂಪಾಯಿ | 12,589 ರೂಪಾಯಿ |
| ಹೂದರಾಬಾದ್ | 11,540 ರೂಪಾಯಿ | 12,589 ರೂಪಾಯಿ |
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,589 ರೂಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,589 ರೂಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,555 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,604 ರೂಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ12,589 ರೂಪಾಯಿ, ಹೈದರಾಬಾದ್ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,589 ರೂಪಾಯಿ ಇದೆ.
ʼʼಚಿನ್ನ ಕಡಿಮೆ ಖರೀದಿಸುವಂತೆ ಕರೆ ನೀಡಿದ್ದರಿಂದ ಬೆಲೆ ಇಳಿಕೆಯಾಗಿದೆʼʼ: ಪ್ರಧಾನಿ ನರೇಂದ್ರ ಮೋದಿ 'ಬಂಗಾರʼದ ಮಾತು
ಬೆಳ್ಳಿ ದರ
ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 165 ರೂಪಾಯಿ ಇದೆ. 10 ಗ್ರಾಂಗೆ 1,650 ರೂಪಾಯಿ ಮತ್ತು 1 ಕೆಜಿಗೆ 1,65,000 ರೂಪಾಯಿ ಪಾವತಿಸಬೇಕು.