ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 25 September 2026: ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳ; ಇಂದಿನ ದರ ಪಟ್ಟಿ ಇಲ್ಲಿದೆ

Gold Price Today: ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 15 ರೂಪಾಯಿ ಹೆಚ್ಚಾಗಿ 14,010 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 16 ರುಪಾಯಿ ಅಧಿಕವಾಗಿ 15,284 ರೂಪಾಯಿ ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 25: ಕೆಲವು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ದರ ಗುರುವಾರ ಕೊನೆಗೂ ಇಳಿಕೆಯ ಹಾದಿಗೆ ಮರಳಿತ್ತು. ಆದರೆ ಶುಕ್ರವಾರ ಚಿನ್ನದ ಬೆಲೆಕೊಂಚ ಹೆಚ್ಚಾಗಿದೆ (Gold Price Today On 25 September 2026). ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 15 ರೂಪಾಯಿ ಹೆಚ್ಚಾಗಿ 14,010 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 16 ರುಪಾಯಿ ಅಧಿಕವಾಗಿ 15,284 ರೂಪಾಯಿ ಕಂಡು ಬಂದಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,12,080 ರೂಪಾಯಿ ಆಗಿದ್ದರೆ, 10 ಗ್ರಾಂಗೆ 1,40,100 ರೂಪಾಯಿ ಹಾಗೂ 100 ಗ್ರಾಂಗೆ 14,01,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,22,272 ರೂಪಾಯಿ, 10 ಗ್ರಾಂಗೆ 1,52,840 ರೂಪಾಯಿ ಹಾಗೂ 100 ಗ್ರಾಂಗೆ 15,28,400 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ದರ

ದರ ಪಟ್ಟಿ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,010 ರೂಪಾಯಿ 15,284 ರೂಪಾಯಿ
ಮುಂಬೈ 14,010 ರೂಪಾಯಿ 15,284 ರೂಪಾಯಿ
ದೆಹಲಿ 14,025 ರೂಪಾಯಿ 15,299 ರೂಪಾಯಿ
ಕೋಲ್ಕತಾ 14,010 ರೂಪಾಯಿ 15,284 ರೂಪಾಯಿ
ಹೈದರಾಬಾದ್‌ 14,010 ರೂಪಾಯಿ 15,284 ರೂಪಾಯಿ

ಆಮದು ಸುಂಕ ಕಡಿತ: ಹಬ್ಬದ ಋತುವಿನಲ್ಲಿ ಇಳಿಕೆಯಾಗುವತ್ತ ಅಡುಗೆ ಎಣ್ಣೆ ಬೆಲೆ

ಬೆಳ್ಳಿ ದರ

ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ ಬೆಳ್ಳಿ 1 ಗ್ರಾಂಗೆ 245 ರೂಪಾಯಿ ಇದೆ. ಇನ್ನು ಬೆಳ್ಳಿ 10 ಗ್ರಾಂಗೆ 2,450 ರೂಪಾಯಿ ಹಾಗೂ 1 ಕೆಜಿಗೆ 2,45,000 ರೂಪಾಯಿ ಇದೆ.

ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author