ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾರಿದೀಪೋಕ್ತಿ

ದಾರಿದೀಪೋಕ್ತಿ

ಜೀವನದಲ್ಲಿ ಎರಡು ಸಂಗತಿಗಳನ್ನು ಮರು ಮಾತಿಲ್ಲದೇ ಸ್ವೀಕರಿಸಬೇಕು. ಒಂದು, ನೀವು ಬಯಸಿದ್ದೆಲ್ಲವೂ ನಿಮಗೆಸಿಗುವುದಿಲ್ಲ ಹಾಗೂ ಎರಡು, ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಇವನ್ನು ಅರ್ಥ ಮಾಡಿಕೊಂಡರೆ ಅಷ್ಟರಮಟ್ಟಿಗೆ ನಿರಾಸೆಯನ್ನು ಕಮ್ಮಿ ಮಾಡಬಹುದು.