ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾರಿದೀಪೋಕ್ತಿ

ದಾರಿದೀಪೋಕ್ತಿ

ಪ್ರತಿಯೊಬ್ಬ ಗುರುವೂ ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿದ್ದ. ಪ್ರತಿ ವಿಜಯಿಯೂ ಒಮ್ಮೆ ಸೋಲಿನಸರದಾರನಾಗಿದ್ದ. ಪ್ರತಿ ಪರಿಣತನೂ ಶುರುವಿನಲ್ಲಿ ಏನೂ ಗೊತ್ತಿಲ್ಲದವನಾಗಿದ್ದ. ಆದ್ದರಿಂದ ಯಾರು ಈಗ ಏನೇ ಆಗಿರಲಿ, ಅವರನ್ನು ನಿಕೃಷ್ಟವಾಗಿ ನೋಡಬಾರದು.