ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾರಿದೀಪೋಕ್ತಿ

ದಾರಿದೀಪೋಕ್ತಿ

ಕೆಲವು ಸಲ ನಮ್ಮ ಹತ್ತಿರದವರು ಹಠಾತ್ ಬದಲಾಗಿದ್ದಾರೆ ಎಂದು ನಾವು ಅಂದುಕೊಳ್ಳುತ್ತೇವೆ. ಅಸಲಿಗೆ ಅವರಮುಖವಾಡ ಕಳಚಿ ಬಿದ್ದಿರುತ್ತದೆ. ಕೆಲವರು ಸ್ನೇಹ ಮತ್ತು ಸಾಮೀಪ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.ಅಂಥವರ ಬಗ್ಗೆ ಎಚ್ಚರವಾಗಿರಬೇಕು.