ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾರಿದೀಪೋಕ್ತಿ

ದಾರಿದೀಪೋಕ್ತಿ

ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಿ ಅದನ್ನು ಪೂರ್ತಿಯಾಗಿ ನೆರವೇರಿಸುವ ತನಕ ಬೇರೆ ಕೆಲಸಗಳತ್ತಗಮನವನ್ನು ಕೊಡಬೇಡಿ. ಕೈಗೆತ್ತಿಕೊಂಡ ಕೆಲಸವನ್ನು ಪೂರ್ಣಗೊಳಿಸಿದ ನಂತರವೇ ಬೇರೊಂದು ಕೆಲಸವನ್ನುಆರಂಭಿಸಿ. ಇಲ್ಲದಿದ್ದರೆ ಯಾವ ಕೆಲಸವೂ ಪೂರ್ಣಗೊಳ್ಳುವುದಿಲ್ಲ.