#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಮುಂದಿನ ಅವಧಿಗೂ ಎನ್ ಎಸ್ ಹೆಗಡೆಯವರೇ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಮುಂದುವರಿಕೆ

28 ರ ಚುನಾವಣೆಯಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ನಿರಗಮಾಣವಾಗುವಂತೆ ನೂತನ ತಂಡ ಸಕ್ರಿಯ ವಾಗಿ ಕಾರ್ಯನಿರ್ವಹಿಸಲಿದೆ ಎಂದರು.

Sirsi News: ಆಪ್ ಲೈನ್ ಮೂಲಕ ಐದು ಸಾವಿರಕ್ಕೂ ಅಧಿಕ ಜನ ನೋಂದಣಿ: ಆರ್.ಕೆ.ಸಿದ್ದರಾಮಣ್ಣ

ಆಪ್ ಲೈನ್ ಮೂಲಕ ಐದು ಸಾವಿರಕ್ಕೂ ಅಧಿಕ ಜನ ನೋಂದಣಿ ಮಾಡಿಕೊಂಡಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಆರ್.ಕೆ.ಸಿದ್ದರಾಮಣ್ಣ ಹೇಳಿದರು

Profile Ashok Nayak Jan 29, 2025 2:20 PM

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನ ಬಿಜೆಪಿ ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದು, ಆಪ್ ಲೈನ್ ಮೂಲಕ ಐದು ಸಾವಿರಕ್ಕೂ ಅಧಿಕ ಜನ ನೋಂದಣಿ ಮಾಡಿಕೊಂಡಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಆರ್.ಕೆ.ಸಿದ್ದರಾಮಣ್ಣ ಹೇಳಿದರು.

ಅವರಿಂದ ದೀನದಯಾಳ್ ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈಗಾಗಲೇ, 14 ಮಂಡಳಿಗಳ ರಚಿಸಿ, ಸಮಿತಿಯನ್ನೂ ನಾವು ರಚಿಸಿದ್ದೇವೆಂದು ಹೇಳಿದರು.

28 ರ ಚುನಾವಣೆಯಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ನಿರಗಮಾಣವಾಗುವಂತೆ ನೂತನ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಅಂತೆಯೇ ಮುಂದಿನ ಅವಧಿಗೂ ಎನ್ ಎಸ್ ಹೆಗಡೆಯವರೇ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಮುಂದು ವರಿಯಲಿದ್ದಾರೆಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು ಉಪಸ್ಥಿತ ರಿದ್ದರು.