ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಡೆನಿಮ್‌ ಕೋ ಆರ್ಡ್ ಫ್ಯಾಷನ್‌ಗೆ ಸೈ ಎಂದ ನಟಿ ಮಾನ್ವಿತಾ ಕಾಮತ್‌

Star Fashion 2025: ನಟಿ ಮಾನ್ವಿತಾ ಕಾಮತ್‌ ಡೆನಿಮ್‌ ಕೋ ಆರ್ಡ್ ಸೆಟ್‌ ಫ್ಯಾಷನ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್‌ಕೋಡ್‌ನಲ್ಲಿ ಅವರ ಸ್ಟೈಲಿಂಗ್‌ ಹೇಗಿದೆ? ವಿಶೇಷತೆಯೇನು? ಎಂಬುದರ ಬಗ್ಗೆ ನಮ್ಮ ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿದ್ದಾರೆ.

ಡೆನಿಮ್‌ ಕೋ ಆರ್ಡ್ ಫ್ಯಾಷನ್‌ಗೆ ಸೈ ಎಂದ ನಟಿ ಮಾನ್ವಿತಾ ಕಾಮತ್‌

ಚಿತ್ರಗಳು: ಮಾನ್ವಿತಾ ಕಾಮತ್‌, ನಟಿ., ಚಿತ್ರಕೃಪೆ: ಫೋಕಸ್‌ ಫೋಟೋಗ್ರಾಫಿ ಸರ್ವೀಸ್‌ -