ಯುಗಾದಿ ಸೀಸನ್‌ನಲ್ಲಿ ಟ್ರೆಡಿಷನಲ್ ಡಿಸೈನ್ ಆಭರಣಗಳಿಗೆ ಡಿಮ್ಯಾಂಡ್
Ugadi Jewel Fashion: ಯುಗಾದಿ ಹಬ್ಬದ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಡಿಷನಲ್ ಡಿಸೈನ್‌ನ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಥ್ನಿಕ್ ಲುಕ್ ನೀಡುವಂತಹ ಬಂಗಾರ ಹಾಗೂ ಬಂಗಾರೇತರ ಆಭರಣಗಳು ಈ ಸೀಸನ್‌ನಲ್ಲಿ ಜ್ಯುವೆಲರಿ ಲೋಕದ ಟಾಪ್ ಲಿಸ್ಟ್ನಲ್ಲಿವೆ. ಅವು ಯಾವುವು? ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.