ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಫ್ಯಾಬ್ ಇಂಡಿಯಾದಿಂದ ದಸರಾಕ್ಕೆ ಆಕರ್ಷಕ ಬಣ್ಣಗಳ ಹಬ್ಬದ ಸಂಗ್ರಹ ಬಿಡುಗಡೆ

ಸಮಕಾಲೀನ ವಿನ್ಯಾಸದೊಂದಿಗೆ ತಡೆರಹಿತವಾಗಿ ಸಂಯೋಜಿಸಿದ್ದು ವಿಶೇಷ ಶ್ರೇಣಿಯ ಉಡುಪು, ಅಕ್ಸೆಸರಿಗಳು ಮತ್ತು ಗೃಹಾಲಂಕರಣ ಉತ್ಪನ್ನಗಳನ್ನು ರಸ್ಟ್, ಹಳದಿ ಮತ್ತು ಕಿತ್ತಳೆಯ ಉಜ್ವಲ ಬಣ್ಣ ಗಳಲ್ಲಿ ತಂದಿದೆ. ಈ ಬಣ್ಣಗಳ ಉಜ್ವಲ ಛಾಯೆಯು ಹಬ್ಬದ ಗೆಲುವಿನ ಸ್ಫೂರ್ತಿಗೆ ಅತ್ಯಂತ ಸೂಕ್ತ ವಾಗಿದ್ದು ಈ ಸಂಗ್ರಹವನ್ನು ಈ ವರ್ಷದ ಆಚರಣೆಗಳು ಮತ್ತು ಸಂಭ್ರಮಗಳಿಗೆ ಸೂಕ್ತ ಆಯ್ಕೆಯಾಗಿ ಸುತ್ತದೆ.

ಹಬ್ಬದ ಋತುವು ಹತ್ತಿರವಾಗುತ್ತಿದ್ದಂತೆ ಫ್ಯಾಬ್ಇಂಡಿಯಾ 2025ಕ್ಕೆ ತನ್ನ ಹೊಸ ದಸರಾ ಸಂಗ್ರಹ ಬಿಡುಗಡೆ ಮಾಡಿದ್ದು ಇದನ್ನು ಹಬ್ಬದ ಋತುವನ್ನು ಸ್ಟೈಲ್ ಮತ್ತು ಘನತೆಯಿಂದ ಸಂಭ್ರಮಿಸಲು ಕುಟುಂಬಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ಸಂಗ್ರಹವು ಸಾಂಪ್ರದಾಯಿಕ ಕರಕುಶಲತೆಯನ್ನು ಸಮಕಾಲೀನ ವಿನ್ಯಾಸದೊಂದಿಗೆ ತಡೆರಹಿತವಾಗಿ ಸಂಯೋಜಿಸಿದ್ದು ವಿಶೇಷ ಶ್ರೇಣಿಯ ಉಡುಪು, ಅಕ್ಸೆಸರಿಗಳು ಮತ್ತು ಗೃಹಾಲಂಕರಣ ಉತ್ಪನ್ನಗಳನ್ನು ರಸ್ಟ್, ಹಳದಿ ಮತ್ತು ಕಿತ್ತಳೆಯ ಉಜ್ವಲ ಬಣ್ಣಗಳಲ್ಲಿ ತಂದಿದೆ. ಈ ಬಣ್ಣಗಳ ಉಜ್ವಲ ಛಾಯೆಯು ಹಬ್ಬದ ಗೆಲುವಿನ ಸ್ಫೂರ್ತಿಗೆ ಅತ್ಯಂತ ಸೂಕ್ತವಾಗಿದ್ದು ಈ ಸಂಗ್ರಹವನ್ನು ಈ ವರ್ಷದ ಆಚರಣೆಗಳು ಮತ್ತು ಸಂಭ್ರಮಗಳಿಗೆ ಸೂಕ್ತ ಆಯ್ಕೆಯಾಗಿಸುತ್ತದೆ.

ಹಬ್ಬದ ಉಡುಪು: ಪ್ರತಿ ಸಂದರ್ಭಕ್ಕೂ ಪರಿಪೂರ್ಣ

ಈ ಸಂಗ್ರಹವು ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವೈವಿಧ್ಯಮಯ ಶ್ರೇಣಿಯ ಉಡುಪು ಒದಗಿಸುತ್ತದೆ. ಸೊಗಸಾದ ಸೀರೆಗಳಿಂದ ಮಹಿಳೆಯರಿಗೆ ಕುರ್ತಾಗಳವರೆಗೆ ಆಕರ್ಷಕ ಬಂಧಗಾಲಾ ಗಳಿಂದ ಪುರುಷರ ಟ್ರೌಷರ್ ಗಳವರೆಗೆ ಮತ್ತು ಮಕ್ಕಳ ಎಥ್ನಿಕ್ ವೇರ್ ಒಳಗೊಂಡಿದ್ದು ಪ್ರತಿಯೊಂದು ಉಡುಪೂ ಸಂಪ್ರದಾಯವನ್ನು ಆಧುನಿಕತೆಯ ಸ್ಪರ್ಶದೊಂದಿಗೆ ಸಂಯೋಜಿಸಿ ರೂಪಿಸಲಾಗಿದೆ. ಹಬ್ಬದ ಸಂಭ್ರಮದಲ್ಲಿ ಅಥವಾ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸು ವುದಿರಲಿ ಈ ಉಡುಪುಗಳನ್ನು ಅನುಕೂಲ ಮತ್ತು ಅತ್ಯಾಧುನಿತೆಯನ್ನು ನೀಡಲು ವಿನ್ಯಾಸಗೊಳಿಸ ಲಾಗಿದ್ದು ಇವುಗಳನ್ನು ಪ್ರತಿ ಸಂಭ್ರಮಾಚರಣೆಗೂ ಸೂಕ್ತವಾಗಿಸಿದೆ.

ಇದನ್ನೂ ಓದಿ: Naveen Sagar Column: ಪಾಕಿಸ್ತಾನವನ್ನು ಸೋಲಿಸಲು ಸ್ಮೃತಿ ಮಂಧನ ತಂಡವೇ ಸಾಕು !

ಕರಕುಶಲತೆಯ ಆಭರಣ: ಫಿನಿಷಿಂಗ್ ಟಚ್ ಸೇರ್ಪಡೆ

ಈ ಸಂಗ್ರಹವು ವೈವಿಧ್ಯಮಯ ಸ್ಟೇಟ್ಮೆಂಟ್ ಇಯರ್ ರಿಂಗ್ ಗಳು, ಆಕರ್ಷಕ ಹ್ಯಾಂಡ್ ಬ್ಯಾಗ್ ಗಳು ಮತ್ತು ಆಕರ್ಷಕ ಪಾದರಕ್ಷೆಗಳು ಯಾವುದೇ ಉಡುಪಿಗೆ ಫಿನಿಷಿಂಗ್ ಟಚ್ ನೀಡುತ್ತವೆ. ಪ್ರತಿ ಉಡುಪನ್ನು ಎಚ್ಚರಿಕೆಯಿಂದ ನಿಮ್ಮ ಹಬ್ಬದ ಸ್ಟೈಲ್ ಉನ್ನತೀಕರಿಸಲು ವಿನ್ಯಾಸಗೊಳಿಸಲಾಗಿದ್ದು ನೀವು ಯಾವುದೇ ಸಂದರ್ಭಕ್ಕೂ ಸಿದ್ಧರಾಗಿದ್ದೀರಿ ಎನ್ನುವುದನ್ನು ದೃಢೀಕರಿಸುತ್ತದೆ.

ಗೃಹಾಲಂಕರಣ: ನಿಮ್ಮ ಹಬ್ಬದ ವಾತಾವರಣ ಹೆಚ್ಚಳ

ಫ್ಯಾಬ್ಇಂಡಿಯಾದ ಫ್ಯಾಬ್ ಹೋಮ್ ಸಂಗ್ರಹವು ನಿಮ್ಮ ಮನೆಗೆ ಬ್ರಾಸ್ ಕಟ್ ವರ್ಕ್ ಲ್ಯಾಂಪ್ಸ್, ಹಬ್ಬದ ಕುಷನ್ ಗಳು ಮತ್ತು ಸೂಕ್ಷ್ಮವಾಗಿ ವಿನ್ಯಾಸಗೊಳಿಲಾದ ಪೂಜಾ ಥಾಲಿಗಳು ಮತ್ತು ದೀಪಗಳಿಂದ ವಿಶೇಷವಾದ ಅಲಂಕಾರಿಕ ಉತ್ಪನ್ನಗಳ ಮೂಲಕ ಆತ್ಮೀಯತೆ ಮತ್ತೊ ಸೊಗಸು ತಂದುಕೊಡುತ್ತವೆ. ಫ್ಯಾಬ್ಇಂಡಿಯಾದ ಹೋಮ್ ಡೆಕೊರ್ ಶ್ರೇಣಿಯು ನಿಮ್ಮ ಸಂಭ್ರಮಾಚರಣೆ ಗಳಿಗೆ ಉತ್ತಮ ಮತ್ತು ಆನಂದದಾಯಕ ವಾತಾವರಣ ಸೃಷ್ಟಿಸುತ್ತದೆ.