ಬೆಂಗಳೂರು: ಶುಕ್ರವಾರದ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಕೆಲಸಗಳಲ್ಲಿ ಪ್ರಗತಿ. ಆರ್ಥಿಕ ವಿಚಾರದಲ್ಲಿ ಶುಭ ಸುದ್ದಿ ಸಿಗಲಿದೆ. ಇಂದು ನೀವು ತುಂಬಾ ಬ್ಯುಸಿ ಆಗಿರ್ತೀರಿ. ಒಂದು ದೊಡ್ಡ ಕೆಲಸ ಮುಗಿಸ್ತೀರಿ. ಬಾಸ್ ನಿಮ್ಮನ್ನು ಹೊಗಳ್ತಾರೆ.
ವೃಷಭ ರಾಶಿ: ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಬಾಕಿ ಇದ್ದ ಹಣ ಬರುತ್ತೆ.
ಮಿಥುನ ರಾಶಿ: ಹೊಸ ಅವಕಾಶಗಳು ಒದಗಿಬರಬಹುದು. ಸ್ನೇಹಿತರ ಸಹಕಾರ ದೊರೆಯಲಿದೆ.
ಕರ್ಕಾಟಕ ರಾಶಿ: ಮನಸ್ಸಿಗೆ ನೆಮ್ಮದಿ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ಮನೆಯಲ್ಲಿ ಒಂದು ಸಣ್ಣ ಜಗಳ ಆಗಬಹುದು. ಬಳಿಕ ನೀವೇ ಸರಿ ಮಾಡ್ತೀರಿ.
ಸಿಂಹ ರಾಶಿ: ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಪ್ರಯತ್ನಗಳಿಗೆ ಮೆಚ್ಚುಗೆ ದೊರೆಯಬಹುದು.
ಹಣಕಾಸಿನ ಸಮಸ್ಯೆ ದೂರವಾಗಬೇಕೇ? ಗುರುವಾರ ಈ 5 ಕೆಲಸ ಮಾಡಿ
ಕನ್ಯಾ ರಾಶಿ: ಕೆಲಸದ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ಕೊಡಿ.
ತುಲಾ ರಾಶಿ: ಶುಭ ಕಾರ್ಯಗಳಿಗೆ ಉತ್ತಮ ದಿನ. ಆರ್ಥಿಕ ಸ್ಥಿತಿ ಸುಧಾರಿಸಬಹುದು. ಪ್ರೀತಿ ವಿಚಾರದಲ್ಲಿ ಉತ್ತಮ ದಿನ.
ವೃಶ್ಚಿಕ ರಾಶಿ: ಹೊಸ ಯೋಜನೆಗಳಿಗೆ ಚಾಲನೆ ನೀಡುವಿರಿ. ಮಾತಿನಲ್ಲಿ ತಾಳ್ಮೆ ಇರಲಿ.
ಧನು ರಾಶಿ: ಪ್ರಯಾಣದ ಯೋಗವಿದೆ. ಉದ್ಯೋಗದಲ್ಲಿ ಶುಭ ಬೆಳವಣಿಗೆ. ನಿಮ್ಮ ರಾಶಿಯ ಅಧಿಪತಿ ಗುರು. ಹೀಗಾಗಿ ಇದು ನಿಮ್ಮ ದಿನ. ನೀವು ಅಂದುಕೊಂಡಿದ್ದು ನಡೆಯುತ್ತೆ. ದೊಡ್ಡ ನಿರ್ಧಾರ ತೆಗೆದುಕೊಳ್ಳಿ.
ಮಕರ ರಾಶಿ: ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಕೆಲಸದಲ್ಲಿ ಯಶಸ್ಸು.
ಕುಂಭ ರಾಶಿ: ಹೊಸ ಪರಿಚಯಗಳು ಲಾಭ ತರಬಹುದು. ಹಣ ಖರ್ಚು ಮಾಡುವಾಗ ಎಚ್ಚರಿಕೆ ಇರಲಿ.
ಮೀನ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಯಶಸ್ಸು. ಶುಭ ಸುದ್ದಿ ಕೇಳುವಿರಿ. ಯಾರೋ ಹೇಳೋ ಮಾತಿಗೆ ಬೇಜಾರಾಗಬಹುದು. ಜಾಸ್ತಿ ಯೋಚನೆ ಮಾಡಬೇಡಿ.