ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sonam Bajwa: ಸ್ಕಿನ್‌ ಫಿಟ್ ಡ್ರೆಸ್‌ನಲ್ಲಿ ಬಾಲಿವುಡ್‌ ಬೆಡಗಿಯ ಸೆಕ್ಸಿ ಲುಕ್‌! ಈ ಫೋಟೋಗಳನ್ನು ನೋಡಿ

ಪಂಜಾಬಿ ಬೆಡಗಿ ಸೋನಮ್ ಬಾಜ್ವಾ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲ ತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಇತ್ತೀಚೆಗೆ ಬೋಲ್ಡ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಹಾಟ್‌ನೆಸ್‌ ಪೋಸ್‌ಗಳು ಪಡ್ಡೆಹೈಕ್ಳ ಟೆಂಪರೇಚರ್ ರೈಸ್‌ ಆಗುವಂತೆ ಮಾಡಿದೆ.

Sonam Bajwa
1/6

ಪಂಜಾಬಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಜನಪ್ರಿಯ ನಟಿ ಸೋನಮ್ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ‌.

2/6

ಹೌಸ್‌ಫುಲ್ 5 ನಟಿ ಸೋನಮ್ ಬಾಜ್ವಾ ಗ್ರೇ ಮ್ಯಾಕ್ಸಿ ಸ್ಕರ್ಟ್ ಧರಿಸಿ ಬೆರಗುಗೊಳಿಸಿದ್ದಾರೆ. ಅವರು ಧರಿಸಿದ್ದ ಗ್ರೇ ಅಥ್ಲೆ ಝರ್ ಲುಕ್‌ ಇನ್‌ಸ್ಟಾಗ್ರಾಮ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಯುವರ್ ಮೂಡ್ ಬೋರ್ಡ್ ಎಂಬ ಕಾಪ್ಷನ್ ಜೊತೆಗೆ ಹಂಚಿಕೊಂಡ ಫೋಟೋಗಳು ಟ್ರೆಂಡಿಂಗ್ ಫ್ಯಾಷನ್ ಅನ್ನು ಹೈಲೈಟ್ ಮಾಡುತ್ತಿವೆ.

3/6

ಸ್ಟೈಲಿಷ್ ಫ್ಯಾಷನ್ ಆಯ್ಕೆಗಳಿಂದ ಸೋನಮ್ ಬಾಜ್ವಾ ಸದಾ ಸುದ್ದಿಯಲ್ಲಿರುತ್ತಾರೆ. ಸ್ಲೀವ್‌ಲೆಸ್ ಬ್ರಾಲೆಟ್‌ ಮತ್ತು ಮ್ಯಾಕ್ಸಿ ಸ್ಕರ್ಟ್ ಧರಿಸಿ ಸಖತ್ ಬೋಲ್ಡ್ ಆಗಿ ಕಂಡಿದ್ದಾರೆ.

4/6

ಸೋನಮ್ ಬಾಜ್ವಾ ಧರಿಸಿದ್ದ ಲುಕ್‌ನಲ್ಲಿ ಗ್ರೇ ಬಣ್ಣದ ಸ್ಲೀವ್‌ಲೆಸ್ ಬ್ರಾಲೆಟ್‌ ಅವರಿಗೆ ಗ್ಲಾಮರ್‌ ಟಚ್ ನೀಡಿದೆ. ಸ್ಕೂಪ್ ನೆಕ್‌ಲೈನ್ ಮತ್ತು ಫಿಟೆಡ್ ಮ್ಯಾಕ್ಸಿ ಸ್ಕರ್ಟ್‌ ಅವರ ಫಿಟ್‌ ಫಿಗರ್‌ಗೆ ಹೆಚ್ಚು ಹೊಂದಿಕೆಯಾಗುವಂತೆ ಇತ್ತು.

5/6

ಸೋನಮ್ ಬಾಜ್ವಾ ಯಾವುದೇ ಆಭರಣವಿಲ್ಲದೆ ಈ ಲುಕ್‌ ಅನ್ನು ಇನ್ನಷ್ಟು ಹೈಲೈಟ್ ಮಾಡಿದ್ದಾರೆ. ಅವರ ಗ್ಲೋವಿಂಗ್‌ ಸ್ಕಿನ್ ಗೆ ಶಾರ್ಪ್ ಕ್ಯಾಟ್ ಐಲೈನರ್‌ ಮತ್ತು ನ್ಯೂಡ್ ಲಿಪ್‌ ಶೇಡ್‌ ಈ ಲುಕ್‌ಗೆ ಫ್ರೆಶ್ ಫಿನಿಷ್ ನೀಡಿದೆ.

6/6

ಮೂಲತಃ ಪಂಜಾಬಿಯವರಾದ ಸೋನಂ, ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. 2012 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆ ಬಳಿಕ 'ಬೆಸ್ಟ್ ಆಫ್ ಲಕ್' ಮತ್ತು 'ಪಂಜಾಬ್ 1984' ನಂತಹ ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದು ಕಪ್ಪಳ್' ಅನ್ನುವ ತಮಿಳು ಚಿತ್ರವೊಂದಲ್ಲಿ ಅಮೋಘ ಅಭಿನಯ ಮಾಡಿದ್ದರು.ಇತ್ತೀಚೆಗೆ ತೆರೆಕಂಡ ಹೌಸ್ ಫುಲ್ 5 ರಲ್ಲೂ ಕಾಣಿಸಿಕೊಂಡಿದ್ದರು.