ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Darshan: ಥೇಟ್ ‌ಅಪ್ಪನಂತೆಯೇ ಮಿಂಚಿದ ವಿನೀಶ್;‌ ʻದಿ ಡೆವಿಲ್‌ʼ ಸಿನಿಮಾದ ಮೇಕಿಂಗ್‌ ಫೋಟೋಗಳನ್ನು ಕಂಡು ʻಡಿ ಬಾಸ್‌ʼ ಫ್ಯಾನ್ಸ್‌ಗೆ ಖುಷಿಯೋ ಖುಷಿ

ನಟ ದರ್ಶನ್‌ ಅವರ ನಟನೆಯ ʻದಿ ಡೆವಿಲ್ʼ‌ ಸಿನಿಮಾವು ಈಚೆಗಷ್ಟೇ ತೆರೆಕಂಡಿತ್ತು. ದರ್ಶನ್‌ ಅಭಿಮಾನಿಗಳು ಈ ಚಿತ್ರವನ್ನು ದೊಡ್ಡಮಟ್ಟದಲ್ಲಿ ವೆಲ್‌ಕಮ್‌ ಮಾಡಿದರು. ಸದ್ಯ ಈ ಚಿತ್ರದ ಮೇಕಿಂಗ್‌ ಸ್ಟಿಲ್‌ಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಿದೆ. ಅದರಲ್ಲೂ ಪ್ರಮುಖವಾಗಿ ಪುತ್ರ ವಿನೀಶ್‌ ಜೊತೆಗೆ ದರ್ಶನ್‌ ಇರುವಂತಹ ಫೋಟೋಗಳು ಎಲ್ಲರ ಗಮನಸೆಳೆಯುತ್ತಿವೆ. ಜೊತೆಗೆ ರಾಜಸ್ಥಾನಕ್ಕೆ ಹೋದಾಗಿನ ಫೋಟೋಗಳು ಕೂಡ ಇಲ್ಲಿವೆ ನೋಡಿ.

1/6

ದರ್ಶನ್ ಮತ್ತು ವಿನೀಶ್ ರಾಜಸ್ಥಾನದ ಅರಮನೆಗಳ ಹಿನ್ನೆಲೆಯಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಫ್ಯಾನ್ಸ್‌ ಗಮನ ಸೆಳೆಯುತ್ತಿವೆ

2/6

ವಿನೀಶ್ ಲುಕ್ ಮತ್ತು ಡ್ರೆಸ್ಸಿಂಗ್ ಸೆನ್ಸ್, ದರ್ಶನ್ ಅವರ ಆರಂಭಿಕ ದಿನಗಳ ನೆನಪು ಮಾಡುತ್ತಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ

3/6

ಡೆವಿಲ್‌ ಚಿತ್ರದ ಪ್ರಮುಖ ದೃಶ್ಯಗಳನ್ನು ರಾಜಸ್ಥಾನದಲ್ಲಿ ಚಿತ್ರೀಕರಿಸಲಾಗಿದ್ದು, ಅದರ ಮೇಕಿಂಗ್ ದೃಶ್ಯಗಳು ಅದ್ಧೂರಿಯಾಗಿವೆ

4/6

'ದಿ ಡೆವಿಲ್' ಸಿನಿಮಾ ಅಭಿಮಾನಿಗಳಿಗೆ ಹಬ್ಬವಾಗಿದ್ದು, ಸದ್ಯ ಮೇಕಿಂಗ್ ಫೋಟೋಗಳು ವೈರಲ್ ಆಗುತ್ತಿವೆ‌

5/6

ದಿ ಡೆವಿಲ್‌ ಸಿನಿಮಾದ ಶೂಟಿಂಗ್‌ ವೇಳೆ ದರ್ಶನ್‌ ಜೊತೆಗೆ ವಿನೀಶ್‌ ಮತ್ತು ವಿಜಯಲಕ್ಷ್ಮೀ ಸದಾ ಇರುತ್ತಿದ್ದರು

6/6

ದರ್ಶನ್‌ ಅವರು ತಮ್ಮ ಬೆನ್ನು ನೋವಿನ ನಡುವೆಯೂ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದರು