ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ಮತ್ತೆ ಸೆಕ್ಸಿ ಲುಕ್‌ನಲ್ಲಿ ಮಿರ ಮಿರನೇ ಮಿಂಚಿದ ಹಾಟ್​ ಬೆಡಗಿ ದಿಶಾ ಪಟಾನಿ-ಫೋಟೋಸ್‌ ಇಲ್ಲಿವೆ

ಬಾಲಿವುಡ್ ಬ್ಯೂಟಿ ದಿಶಾ ಪಟಾನಿಗೆ ಹುಟ್ಟುಹಬ್ಬದ ಸಂಭ್ರಮ. ದಿಶಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಹುಟ್ಟುಹಬ್ಬದ ದಿನ ನಟಿಯ ಮತ್ತಷ್ಟು ಹಾಟ್ ಆದ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ

1/5

ಬಾಲಿವುಡ್‌ನ ಕ್ವೀನ್ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಕದಿಯುವ ದಿಶಾ ಪಟಾನಿ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.

2/5

ಹುಟ್ಟುಹಬ್ಬದ ದಿನ ಮತ್ತಷ್ಟು ಹಾಟ್ ಆಗಿರುವ ನಟಿ ದಿಶಾ ಬಿಕಿನಿ ಫೋಟೋವನ್ನು ಶೇರ್ ಮಾಡುವ ಮೂಲಕ ಯುವಕರ ನಿದ್ದೆ ಗೆಡಿಸಿದ್ದಾರೆ. ದಿಶಾ ಬೀಚ್‌ವೊಂದರಲ್ಲಿ ಸೂಕ್ತವಾದ ಹಾಟ್ ಮೋನೋಕ್ರೋಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

3/5

ನಟನೆಯ ಹೊರತಾಗಿ ದಿಶಾ ಪಠಾನಿ ಫ್ಯಾಶನ್ ಸೆನ್ಸ್‌ಗೆ ಹೆಸರು ವಾಸಿಯಾಗಿದ್ದಾರೆ.ಅದ್ಬುತ ಫ್ಯಾಷನ್ ಆಯ್ಕೆ ಗಳಿಂದಲೂ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುವ ನಟಿ ಸೆಕ್ಸಿ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

4/5

ಸೂರ್ಯನ ಬೆಳಕಿನಲ್ಲಿ ನಟಿ ತಮ್ಮ ಫಿಟ್ ಬಾಡಿ ಫಿಗರ್ ಅನ್ನು ತೋರ್ಪಡಿಸಿದ್ದಾರೆ. ಅವರ ಫ್ಲೋರೆಲ್ ಬಿಕಿನಿ ಲುಕ್ ನಟಿಗೆ ಗ್ಲ್ಯಾಮರ್ ಲುಕ್ ನೀಡಿದೆ.

5/5

ಸಿನಿಮಾ ರಂಗದಲ್ಲಿ ದಿಶಾ ಪಠಾನಿ ಅವರಿಗೆ ಸಖತ್​ ಬೇಡಿಕೆ ಇದೆ. ಅದ್ಭುತ ನಟನೆ ಮತ್ತು ಗ್ಲಾಮರ್​ನಿಂದಾಗಿ ಅವರು ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ. ಹಲವು ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ ಇವರು ಖ್ಯಾತಿ ಗಳಿಸಿದ್ದಾರೆ