ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hebbuli Cut Movie: ಉತ್ತರ ಕರ್ನಾಟಕ ಪ್ರತಿಭೆಗಳ 'ಹೆಬ್ಬುಲಿ ಕಟ್'ಗೆ ಸತೀಶ್ ನೀನಾಸಂ ಸಾಥ್‌; ಟ್ರೈಲರ್‌ ರಿಲೀಸ್‌

ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿರುವ ಸ್ಯಾಂಡಲ್‌ವುಡ್‌ ಸಿನಿಮಾ‌ ʼಹೆಬ್ಬುಲಿ ಕಟ್ʼ. ಜು. 4ರಂದು ತೆರೆಗೆ ಬರಲಿರುವ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳ ಈ ಚಿತ್ರಕ್ಕೆ ಸತೀಶ್ ನೀನಾಸಂ ಸಾಥ್ ಕೊಟ್ಟಿದ್ದಾರೆ. ತಮ್ಮದೇ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್‌ನಡಿ ʼಹೆಬ್ಬುಲಿ ಕಟ್ʼ ಚಿತ್ರ ಅರ್ಪಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಟ್ರೈಲರ್‌ ಬಿಡುಗಡೆ ನಡೆಯಿತು. ನಟ ನವೀಶ್ ಶಂಕರ್, ಸತೀಶ್ ನೀನಾಸಂ ಹಾಗೂ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಉತ್ತರ ಕರ್ನಾಟಕ ಪ್ರತಿಭೆಗಳ 'ಹೆಬ್ಬುಲಿ ಕಟ್' ಟ್ರೈಲರ್‌ ರಿಲೀಸ್‌

Profile Ramesh B Jun 18, 2025 2:04 PM