ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rukmini Vasanth: ರುಕ್ಮಿಣಿ ವಸಂತ್‌ 'ಕಾಂತಾರ ಚಾಪ್ಟರ್‌ 1'ನ ಕನಕವತಿಯಾಗಿದ್ದು ಹೇಗೆ? ಇಲ್ಲಿದೆ ತೆರೆ ಹಿಂದಿನ ಕಸರತ್ತು

ಎಲ್ಲರ ನಿರೀಕ್ಷೆಯಂತೆಯೇ ಈ ವರ್ಷದ ಸೂಪರ್‌ ಹಿಟ್‌ ಚಿತ್ರವಾಗಿ ಸ್ಯಾಂಡಲ್‌ವುಡ್‌ನ ಹೆಮ್ಮೆಯ ʼಕಾಂತಾರ ಚಾಪ್ಟರ್‌ 1' ಹೊರ ಹೊಮ್ಮಿದೆ. ಅಕ್ಟೋಬರ್‌ 2ರಂದು ವಿವಿಧ ಭಾಷೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಗೆ ಬಂದ ಈ ಚಿತ್ರವನ್ನು ನಿರ್ದೇಶಿಸುವ ಜತೆಗೆ ರಿಷಬ್‌ ಶೆಟ್ಟಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಬೆರ್ಮೆ ಪಾತ್ರದಷ್ಟೇ ಮೆಚ್ಚುಗೆ ಸಿಕ್ಕಿದ್ದು ನಾಯಕಿ ಕನಕವತಿಗೆ. ತಮಗೆ ಸಿಕ್ಕ ಅವಕಾಶವನ್ನು ರುಕ್ಮಿಣಿ ಸಮರ್ಥವಾಗಿ ಬಳಸಿಕೊಂಡಿದ್ದು, ಚೆಲುವಿನ ಜತೆಗೆ ಅಭಿನಯದಿಂದಲೂ ಗಮನ ಸೆಳೆದಿದ್ದಾರೆ. ಇದೀಗ ಅವರ ಕನಕವತಿಯಾಗಿ ತಾವು ಬದಲಾಗಿದ್ದು ಹೇಗೆ ಎನ್ನುವುದರ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಶೂಟಿಂಗ್‌ ಸೆಟ್‌ನ ಸರಣಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ರುಕ್ಮಿಣಿ ವಸಂತ್‌ 'ಕಾಂತಾರʼದ ಕನಕವತಿಯಾಗಿದ್ದು ಹೇಗೆ?

ʼಕಾಂತಾರ ಚಾಪ್ಟರ್‌ 1' ಶೂಟಿಂಗ್‌ ಸೆಟ್‌ನಲ್ಲಿ ನಾಯಕಿ ರುಕ್ಮಿಣಿ ವಸಂತ್‌ ಮತ್ತು ನಾಯಕ ರಿಷಬ್‌ ಶೆಟ್ಟಿ -

Ramesh B Ramesh B Oct 27, 2025 10:38 PM