ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rukmini Vasanth: ಕಲಾಂಕಾರಿ ಎಥ್ನಿಕ್‌ವೇರ್‌ನಲ್ಲಿ ಕಂಗೊಳಿಸಿದ ನಟಿ ರುಕ್ಮಿಣಿ ವಸಂತ್‌

Star Fashion 2025: ನೇರಳೆ ಬಣ್ಣದ ಕಲಾಂಕಾರಿ ಎಥ್ನಿಕ್‌ವೇರ್‌ನಲ್ಲಿ ಕಾಂತಾರ ಚಾಪ್ಟರ್‌ 1 ಚಿತ್ರದ ನಾಯಕ ನಟಿ ರುಕ್ಮುಣಿ ವಸಂತ್‌ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ವಿಶೇಷತೆ ಏನು? ಅವರ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

ಕಲಾಂಕಾರಿ ಎಥ್ನಿಕ್‌ವೇರ್‌ನಲ್ಲಿ ಕಂಗೊಳಿಸಿದ ನಟಿ ರುಕ್ಮಿಣಿ ವಸಂತ್‌

ಚಿತ್ರಗಳು: ರುಕ್ಮಿಣಿ ವಸಂತ್‌, ನಟಿ., ಫೋಟೋಗ್ರಾಫಿ: ಸೌರಭ್‌ ಸೋನ್ಕರ್‌ -