ಫ್ಯಾಮಿಲಿ ಜೊತೆ ಗೋವಾದಲ್ಲಿ ಸಮಯ ಕಳೆದ ʻಕಾಂತಾರʼ ಸ್ಟಾರ್ ರಿಷಬ್ ಶೆಟ್ಟಿ; ಪತ್ನಿ ಪ್ರಗತಿ ಹಂಚಿಕೊಂಡ ಫೋಟೋಗಳು ಇಲ್ಲಿವೆ
ನಟ ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಸಿನಿಮಾದ ಸಕ್ಸಸ್ ಬಳಿಕ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಸತತ 3 ವರ್ಷಗಳ ಕಾಲ ಕಾಂತಾರ 1 ಸಿನಿಮಾಕ್ಕಾಗಿ ನಿರಂತರವಾಗಿ ರಿಷಬ್ ಶೆಟ್ಟಿ ಅವರು ಕೆಲಸ ಮಾಡಿದ್ದರು. ಇದೀಗ ಫ್ಯಾಮಿಲಿಗಾಗಿ ಸಮಯ ನೀಡಿರುವ ರಿಷಬ್ ಶೆಟ್ಟಿ, ಈಚೆಗೆ ಪತ್ನ ಪ್ರಗತಿ ಶೆಟ್ಟಿ ಮತ್ತು ಮಕ್ಕಳ ಜೊತೆಗೆ ಗೋವಾಕ್ಕೆ ಹೋಗಿದ್ದರು. ಪ್ರಗತಿ ಶೆಟ್ಟಿ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
1/7
ಸತತ ಮೂರು ವರ್ಷಗಳ ಕಾಂತಾರ ಚಿತ್ರದ ಕೆಲಸದ ನಂತರ ಫ್ಯಾಮಿಲಿ ಜೊತೆ ಸಮಯ ಕಳೆದ ರಿಷಬ್
2/7
ಗೋವಾ ಪ್ರವಾಸದ ಸುಂದರ ಕ್ಷಣಗಳನ್ನು ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ
3/7
ಕೆಲಸದ ಒತ್ತಡದ ನಡುವೆಯೂ ರಿಷಬ್ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಿದ್ದಾರೆ
4/7
ಮುದ್ದು ಮಕ್ಕಳ ಜೊತೆಗಿನ ರಿಷಬ್ ಕ್ಯೂಟ್ ಫೋಟೋಗಳು ವೈರಲ್ ಆಗಿವೆ
5/7
ಕಾಂತಾರ ಚಾಪ್ಟರ್ 1 ಸಿನಿಮಾದ ಕೆಲಸಗಳಿಗಾಗಿ ಮೂರು ವರ್ಷ ಸಮಯ ಮೀಸಲಿಟ್ಟಿದ್ದ ರಿಷಬ್
6/7
ಇದೀಗ ಎಲ್ಲಾ ಸಿನಿಮಾ ಕೆಲಸಗಳಿಗೂ ಬ್ರೇಕ್ ನೀಡಿ ಕುಟುಂಬದ ಜೊತೆ ಸಮಯ ಕಳೆದ ರಿಷಬ್ ಶೆಟ್ಟಿ
7/7
ಶೀಘ್ರದಲ್ಲೇ ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾ ಘೋಷಣೆ ಆಗಲಿದೆ