ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janhvi Kapoor: ಶ್ರೀದೇವಿ ಪುತ್ರಿಯ ಬೋಲ್ಡ್‌ ಫೋಟೋ ಶೂಟ್‌; ಟ್ರಾನ್ಸ್​ಪರೆಂಟ್​ ಟಾಪ್ ಹಾಕಿ ಸೆಕ್ಸಿ ಪೋಸ್‌ ಕೊಟ್ಟ ಜಾನ್ವಿ

ನಟನೆ ಜೊತೆಗೆ ತಮ್ಮ ಸೌಂದರ್ಯದ ಮೂಲಕ ಬಾಲಿವುಡ್‌ನಲ್ಲಿ ಹೆಚ್ಚು ಗಮನ ಸೆಳೆದ ನಟಿ ಜಾನ್ವಿ ಕಪೂರ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರದಲ್ಲೂ ಸುದ್ದಿಯಲ್ಲಿರುತ್ತಾರೆ. ನಟಿಗೆ ಫೋಟೋ ಶೂಟ್ ಮಾಡಿಸುವ ಬಗ್ಗೆ ಎಲ್ಲಿಲ್ಲದ ಕ್ರೇಜ್​ ..ಆಗಾಗ ಅವರು ಫೋಟೋಶೂಟ್​ ಮಾಡಿಸಿ ಸೋಶಿಯಲ್​ ಮೀಡಿಯಾದಲ್ಲಿ ಕಲರ್ ಫುಲ್ ಫೋಟೋ ಹಂಚಿಕೊಳ್ಳುತ್ತಾರೆ.

Janhvi Kapoor
1/5

ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಅವರು ಸದ್ಯ ಬಾಲಿವುಡ್​ ಅಲ್ಲದೆ ಟಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. 2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಸದ್ಯ ನಟಿಯ ಬೋಲ್ಡ್ ಲುಕ್ ನ‌ ಫೋಟೋಗಳು ಬಹಳಷ್ಟು ವೈರಲ್ ಆಗುತ್ತಿವೆ.

2/5

ನಟಿ ಜಾನ್ವಿ ಕಪೂರ್ ಸಿನಿಮಾದಲ್ಲೂ ಬೋಲ್ಡ್ ಆಗಿ ತೆರೆ ಹಂಚಿಕೊಂಡಿದ್ದಾರೆ. ಅಂತೆಯೇ ರಿಯಲ್‌ ಲೈಫ್ ನಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಜಾನ್ವಿ ಕಪೂರ್ ವೈಟ್ ಕಲರ್ ಔಟ್‌ಫಿಟ್‌ನಲ್ಲಿ ಸಖತ್ ಸೆಕ್ಸಿಯಾಗಿ ಆಗಿ ಕಂಡಿದ್ದಾರೆ.

3/5

ನಟಿ ಟ್ರಾನ್ಸ್​ಪರೆಂಟ್​ ಟಾಪ್ ಮತ್ತು ಟಕ್ಸೆಡೋ ಶೈಲಿಯ ಕಟ್ ಪ್ಯಾಂಟ್ ಧರಿಸಿದ್ದಾರೆ. ಇದಕ್ಕೆ ತಕ್ಕನಾದ ಮಿನಿಮಲ್ ಸ್ಟಡ್ ಇಯರ್‌ರಿಂಗ್ಸ್‌ ಧರಿಸಿ ತನ್ನ ಲುಕ್ ಅನ್ನು ಪರಿಪೂರ್ಣ ಗೊಳಿಸಿದ್ದಾರೆ.

4/5

2018 ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಗುಂಜನ್ ಸಕ್ಸೇನಾ ದಿ ಕಾರ್ಗಿಲ್ ಗರ್ಲ್, ರೂಹಿ ಮುಂತಾದ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ..

5/5

ಜಾನ್ವಿ ಕಪೂರ್ ಟಾಲಿವುಡ್‌ನಲ್ಲಿಯೂ ಮಿಂಚಿದ್ದಾರೆ. ಅವರು ಈಗಾಗಲೇ ದೇವರ ಚಿತ್ರದ ಮೂಲಕ ಟಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ.. ವೆಬ್ ಸೀರೀಸ್, ಕಮರ್ಷಿಯಲ್ ಜಾಹೀರಾತುಗಳು ಮತ್ತು ಪ್ರಚಾರಗಳಲ್ಲಿ ಬ್ಯುಸಿ ಆಗಿರುವ ಜಾನ್ವಿ ಕಪೂರ್ ಸಿನಿ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಿದ ನಟಿ ಎನಿಸಿಕೊಂಡಿದ್ದಾರೆ.