ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Katrina Kaif: ಮಾಲ್ಡೀವ್ಸ್‌ನಲ್ಲಿ ಸಖತ್ ಎಂಜಾಯ್ ಮಾಡಿದ್ದ ನಟಿ ಕತ್ರಿನಾ ಕೈಫ್; ಬೋಲ್ಡ್‌ ಫೋಟೊ ಮತ್ತೆ ವೈರಲ್‌

ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಮೋಸ್ಟ್ ಅಟ್ರ್ಯಾಕ್ಟಿವ್ ಮತ್ತು ಬ್ಯೂಟಿಫುಲ್ ನಟಿ ಅಂತಲೇ ಜನಪ್ರಿಯ. ಇದೀಗ ನಟಿ ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ನಟಿ ಈ ಹಿಂದೆ ಮಾಲ್ಡೀವ್ಸ್‌ನಲ್ಲಿ ಕಳೆದ ಸುಂದರ ಕ್ಷಣಗಳ‌ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Katrina Kaif
1/6

ಮಾಲ್ಡೀವ್ಸ್ ಅತ್ಯುತ್ತಮ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇತ್ತೀಚೆಗೆ ಭಾರತೀಯ ನಟ, ನಟಿಯರು ಹೆಚ್ಚಾಗಿ ಇಲ್ಲಿನ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ನಟಿ ಕತ್ರಿನಾ ಮಾಲ್ಡೀವ್ಸ್‌ನಲ್ಲಿ ಈ ಹಿಂದೆ ಎಂಜಾಯ್ ಮಾಡಿದ ಫೋಟೊಗಳು ವೈರಲ್ ಆಗುತ್ತಿವೆ.

2/6

ಮಾಲ್ಡೀವ್ಸ್ ಪ್ರವಾಸೋದ್ಯಮದ ಜಾಗತಿಕ ರಾಯಭಾರಿಯಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ಆಯ್ಕೆ ಮಾಡಿದೆ. ಕತ್ರಿನಾ ಕೈಫ್ ಜಾಗತಿಕವಾಗಿ ಗುರುತಿಸಲ್ಪಟ್ಟ ಸೆಲೆಬ್ರಿಟಿಯಾಗಿದ್ದು ಸಿನಿಮಾ ಅಲ್ಲದೆ ವ್ಯಾಪಾರ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ.

3/6

ನಟಿ ಕತ್ರಿನಾ ಸ್ನೇಹಿತರ ಜತೆ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದ ಸುಂದರ ಫೋಟೊಗಳು ವೈರಲ್ ಆಗಿವೆ. ಮಾಲ್ಡೀವ್ಸ್‌ನ ಸೌಂದರ್ಯ ಎಂಜಾಯ್ ಮಾಡುತ್ತಿರುವ ನಟಿ ಕತ್ರಿನಾ ಲುಕ್ ಸಖತ್ ಕ್ಯೂಟ್ ಆಗಿದೆ.

4/6

ಪತಿ ವಿಕ್ಕಿ ಕೌಶಲ್‌ ಮಾಲ್ಡೀವ್ಸ್ ಪ್ರವಾಸ ಮಾಡಿರುವ ಕತ್ರಿನಾ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಟ ವಿಕ್ಕಿ ಕೌಶಲ್ ಜತೆ ನಟಿ ಕತ್ರಿನಾ ರೊಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ‌.

5/6

ಇನ್ನೊಂದು ಫೋಟೊದಲ್ಲಿ ಕತ್ರಿನಾ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್‌ ಕಲರ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

6/6

ಮಾಲ್ಡೀವ್ಸ್‌ನ ಬೀಚ್‌ ಬಳಿ ನಿಂತು ಕತ್ರಿನಾ ಸಖತ್ ಪೋಸ್ ನೀಡಿದ್ದಾರೆ‌. ನಟಿ ಬ್ಲ್ಯೂ ಬಿಕಿನಿಗೆ ತೆಳುವಾದ ವೈಟ್ ಕೋಟ್ ಧರಿಸಿ ಸೆಕ್ಸಿ ಆಗಿ ಕಂಡಿದ್ದಾರೆ.