ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanvi Sudeep: ಸುದೀಪ್‌ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಮಗಳಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ʻಕಿಚ್ಚʼ ದಂಪತಿ

Sudeep Daughter Sanvi: ನಟ ಕಿಚ್ಚ ಸುದೀಪ್‌ ಅವರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೌದು ಸುದೀಪ್‌ ಸಹೋದರಿಯ ಮಗನ ಮದುವೆಯನ್ನು ಗ್ರ್ಯಾಂಡ್‌ ಆಗಿ ಮಾಡಲಾಗುತ್ತಿದೆ. ಈ ಮದುವೆಯ ಸಂಭ್ರಮದ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ ಸುದೀಪ್‌ ಪುತ್ರಿ ಸಾನ್ವಿ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಇವು ಸುದೀಪ್‌ ಅವರ ಅಕ್ಕನ ಮಗನ ಮದುವೆ ಮದುವೆ ಶಾಸ್ತ್ರದ ಫೋಟೋಗಳಾಗಿವೆ.

1/6

ಮಗಳು ಸಾನ್ವಿಗೆ ಅರಿಶಿಣ ಹಚ್ಚಿದ ಕಿಚ್ಚ ಸುದೀಪ್‌. ಸಂಬಂಧಿಯ ಮದುವೆ ಶಾಸ್ತ್ರದಲ್ಲಿ ಭಾಗಿಯಾದ ಕಿಚ್ಚನ ಕುಟುಂಬ

2/6

ಮುದ್ದು ಮಗಳಿಗೆ ಅರಿಶಿಣ ಹಚ್ಚಿದ ಪ್ರಿಯಾ ಸುದೀಪ್‌,

3/6

ಸಂಬಂಧಿಕರ ಮದುವೆಯಲ್ಲಿ ಮಿಂಚಿದ ಸುದೀಪ್‌ ಪುತ್ರಿ ಸಾನ್ವಿ

4/6

ಸಾನ್ವಿ ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌

5/6

ಕಿಚ್ಚನ ಕುಟುಂಬದಲ್ಲಿ ಮದುವೆ ಸಡಗರ ಮನೆ ಮಾಡಿದೆ

6/6

ಸಿಂಗರ್‌ ಆಗಿರುವ ಸಾನ್ವಿ ಶೀಘ್ರದಲ್ಲೇ ಒಂದು ಸರ್ಪ್ರೈಸ್‌ ನೀಡುವುದು ಖಚಿತ