ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Langa-Davani Fashion 2026: ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಶ್ರೀಮುಖಿಯ ಲೇಯರ್ಡ್ ಲಂಗ-ದಾವಣಿ

Langa-Davani Fashion 2026: ಫೆಸ್ಟೀವ್‌ ಸೀಸನ್‌ನಲ್ಲಿ ನಟಿ ಶ್ರೀಮುಖಿ ಉಟ್ಟಿದ್ದ ಡಬ್ಬಲ್‌ ಲೇಯರ್ಡ್ ಲಂಗ-ದಾವಣಿ ಟ್ರೆಂಡಿಯಾಗಿದೆ. ದೇಸಿ ಲುಕ್‌ ಬಯಸುವವರ ಗಮನ ಸೆಳೆದಿದೆ. ಇದ್ಯಾವ ಬಗೆಯ ಡಿಸೈನರ್‌ವೇರ್‌? ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಶ್ರೀಮುಖಿ, ನಟಿ
1/5

ಫೆಸ್ಟೀವ್‌ ಸೀಸನ್‌ನಲ್ಲಿ ನಟಿ ಶ್ರೀಮುಖಿ ಧರಿಸಿದ್ಧ ಡಬಲ್‌ ಲೇಯರ್ಡ್ ವಿನ್ಯಾಸದ ಕಾಂಚೀವರಂ ಲಂಗ-ದಾವಣಿಯು ಟ್ರೆಂಡಿಯಾಗಿದೆ.

2/5

ಶ್ರೀಮುಖಿಯ ರೇಷ್ಮೆಯ ಲಂಗ-ದಾವಣಿ

ಹೌದು, ಇತ್ತೀಚೆಗೆ ಟ್ರೆಡಿಷನಲ್‌ ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಶ್ರೀಮುಖಿ ಧರಿಸಿದ್ಧ ಅತ್ಯಾಕರ್ಷಕ ರೇಷ್ಮೆಯ ಲಂಗ-ದಾವಣಿ ಸದ್ಯ ಸೋಷಿಯಲ್‌ ಮೀಡಿಯಾ ಮೂಲಕ ದೇಸಿ ಲುಕ್‌ ಬಯಸುವ ಫ್ಯಾಷನ್‌ ಪ್ರಿಯರನ್ನು ಸೆಳೆದಿರುವುದರೊಂದಿಗೆ ಹಬ್ಬದ ಸೀಸನ್‌ಗೆ ಪೂರಕವಾಗುವಂತೆ ಅವರ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ನಾಂದಿ ಹಾಡಿದೆ.

3/5

ಶ್ರೀಮುಖಿಯ ರೇಷ್ಮೆಯ ಲಂಗ-ದಾವಣಿ

ಹೌದು, ಇತ್ತೀಚೆಗೆ ಟ್ರೆಡಿಷನಲ್‌ ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಶ್ರೀಮುಖಿ ಧರಿಸಿದ್ಧ ಅತ್ಯಾಕರ್ಷಕ ರೇಷ್ಮೆಯ ಲಂಗ-ದಾವಣಿ ಸದ್ಯ ಸೋಷಿಯಲ್‌ ಮೀಡಿಯಾ ಮೂಲಕ ದೇಸಿ ಲುಕ್‌ ಬಯಸುವ ಫ್ಯಾಷನ್‌ ಪ್ರಿಯರನ್ನು ಸೆಳೆದಿರುವುದರೊಂದಿಗೆ ಹಬ್ಬದ ಸೀಸನ್‌ಗೆ ಪೂರಕವಾಗುವಂತೆ ಅವರ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ನಾಂದಿ ಹಾಡಿದೆ.

4/5

ಗ್ರ್ಯಾಂಡ್‌ ಲುಕ್‌ನ ಲಂಗ-ದಾವಣಿ

ಕಾನ್‌ಕಾನ್‌ ಬಳಸಿದಂತಹ ಈ ಲಂಗಕ್ಕೆ ಸೇಮ್‌ ಕಲರ್‌ನ ಡಿಸೈನರ್‌ ಮಧುಬಾಲ ಬ್ಲೌಸ್‌ ಮ್ಯಾಚ್‌ ಮಾಡಲಾಗಿದೆ. ಸ್ಕಾಲಪ್‌ ಬಾರ್ಡರ್‌ನ ಲಂಗದ ವಿನ್ಯಾಸ ಟ್ವಿರ್ಲಿಂಗ್‌ ಮಾಡಿದಾಗ ಅತ್ಯಾಕರ್ಷಕವಾಗಿ ಕಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ದಾವಣಿ ಯನ್ನು ಕೂಡ ಡಿಫರೆಂಟಾಗಿ ಡ್ರೇಪ್‌ ಮಾಡಲಾಗಿದ್ದು, ಒಟ್ಟಿನಲ್ಲಿ ಶ್ರೀಮುಖಿಯನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಫೆಸ್ಟೀವ್‌ ಸೀಸನ್‌ಗೆ ತಕ್ಕ ಡಿಸೈನರ್‌ವೇರ್‌

ಇನ್ನು, ಹಬ್ಬದ ಸಂಭ್ರಮಕ್ಕೆ ಈಗಾಗಲೇ ಇದೇ ಶೈಲಿಯ ಲಂಗ-ದಾವಣಿಗಳು ಬೋಟಿಕ್‌ನಲ್ಲಿ ಸಿದ್ಧಗೊಳ್ಳುತ್ತಿವೆ. ಒಟ್ಟಾರೆ, ಲಂಗ-ದಾವಣಿ ಪ್ರಿಯರು ಇಂತಹ ಗ್ರ್ಯಾಂಡ್‌ ಲುಕ್‌ ನೀಡುವಂತಹ ಲಂಗ-ದಾವಣಿಗಳಿಗೆ ಶರಣಾಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶೀಲಾ ಸಿ ಶೆಟ್ಟಿ

View all posts by this author