Mouni Roy: ಬಿಕಿನಿ ಧರಿಸಿ ಸೆಕ್ಸಿ ಪೋಸ್ ನೀಡಿದ ‘ಕೆಜಿಎಫ್’ ಸುಂದರಿ! ವೆರಿ ಹಾಟ್ ಎಂದ ಫ್ಯಾನ್ಸ್
Mouni Roy Bikini Shoot: ನಟಿ ಮೌನಿ ರಾಯ್ ಸಿನಿಮಾ ಅಲ್ಲದೆ ತನ್ನ ಅದ್ಭುತ ನಟನೆ ಮತ್ತು ಫ್ಯಾಶನ್ ಟ್ರೆಂಡ್ ಗೆ ಹೆಸರುವಾಸಿಯಾಗಿದ್ದಾರೆ. ಸದ್ಯ ನಟಿ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ನಟಿ ಆಕರ್ಷಕ ಲುಕ್ ಗೆ ಫ್ಯಾನ್ಸ್ ಲೈಕ್ಸ್, ಕಾಮೆಂಟ್ ನೀಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ದಬಾಂಗ್ 3', 'ರೋಮಿಯೋ ಅಕ್ಬರ್ ವಾಲ್ಟರ್', 'ಲಂಡನ್ ಕಾನ್ಫಿಡೆನ್ಶಿಯಲ್' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ಮೌನಿ ರಾಯ್ ಅವರು 2011ರಲ್ಲಿ 'ಹೀರೋ ಹಿಟ್ಲರ್ ಇನ್ ಲವ್' ಪಂಜಾಬಿ ಚಲನಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭ ಮಾಡಿದರು.
ನಟಿ ಮೌನಿ ರಾಯ್ ಅವರು ಸಿನಿಮಾಗಿಂತಲೂ ಹೆಚ್ಚಾಗಿ ಬೋಲ್ಡ್ ಫೋಟೋ ಶೂಟ್ ಮೂಲಕವೇ ಸದ್ದು ಮಾಡುತ್ತಾರೆ.. ತಮ್ಮ ಅತ್ಯಾಕರ್ಷಕ ಮತ್ತು ಸ್ಟೈಲಿಶ್ ಲುಕ್‌ಗಳಿಂದ ಮಿಂಚುವ ಅವರು ತಮ್ಮ ಆಕರ್ಷಕ ಬಿಕಿನಿ ಶೈಲಿಯಿಂದ ತಾಪಮಾನ ಹೆಚ್ಚಿಸಿದ್ದಾರೆ. ತಮ್ಮ ಫಿಟ್ ಫಿಗರ್ ಅನ್ನು ಬೋಲ್ಡ್ ಮತ್ತು ವೈಬ್ರೆಂಟ್ ಬಿಕಿನಿಯಲ್ಲಿ ತೋರ್ಪಡಿಸಿದ್ದಾರೆ.
ಮಾದಕ ಮೈಮಾಟ ಹಾಗೂ ಹಾಟ್ ಲುಕ್ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಮೌನಿ ರಾಯ್ ತಮ್ಮ ಲೆಟೆಸ್ಟ್ ಫೋಟೋಶೂಟ್ ನಿಂದ ಮತ್ತೆ ಸದ್ದು ಮಾಡುತ್ತಿದ್ದಾರೆ.ಇನ್ನೊಂದು ಫೋಟೋದಲ್ಲಿ ಅವರು ಕಪ್ಪು ಬಿಕಿನಿ, ಹ್ಯಾಟ್ ಮತ್ತು ಕಾನ್ಫಿಡೆನ್ಸ್ ನೊಂದಿಗೆ ವಿಂಟೇಜ್ ಗ್ಲಾಮರ್ ಅನ್ನು ಮೌನಿ ನೀಡಿದ್ದಾರೆ. ಈ ಲುಕ್ ಕೂಡ ಅವರ ಫಿಟ್ ಬಾಡಿಗೆ ಪರ್ಫೆಕ್ಟ್ ಆಗಿದೆ.
ಮತ್ತೊಂದು ಫೋಟೋದಲ್ಲಿ, ಮೌನಿ ರಾಯ್ ಅವರು ವೈಟ್ ಬ್ಯಾಂಡ್ಯೂ ಬಿಕಿನಿ ಮೂಲಕ ಪೂಲ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಹೀಗೆ ಪ್ರತಿ ಲುಕ್ ಕೂಡ ಸ್ಟೈಲಿಶ್ ಮತ್ತು ಆತ್ಮವಿಶ್ವಾಸದ ಪರಿಪೂರ್ಣ ಸಮತೋಲನವನ್ನು ತೋರಿಸುತ್ತದೆ..
ಫ್ರೀ ಹೇರ್ ಸ್ಟೈಲ್ ಮತ್ತು ಮತ್ತು ಸ್ಟೈಲಿಶ್ ಸನ್ ಗ್ಲಾಸ್ ನೊಂದಿಗೆ ಮೌನಿ ಅವರು ಎಫರ್ಟ್‌ಲೆಸ್ ಗ್ಲಾಮ್ ಅನ್ನು ಸೃಷ್ಟಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 2.5 ಕೋಟಿ ಗಿಂತಲೂ ಹೆಚ್ಚಿನ ಜನ ಫಾಲೋ ಮಾಡುತ್ತಿದ್ದಾರೆ..
ಯಶ್ ಚಿತ್ರದ ‘ಕೆಜಿಎಫ್’ ಚಿತ್ರದ ಹಿಂದಿ ವರ್ಷನ್ನಲ್ಲಿನ ‘ಗಲಿ ಗಲಿ ಮೇ..’ ಹಾಡಿಗೆ ಮೌನಿ ರಾಯ್ ಹೆಜ್ಜೆ ಹಾಕಿ ಸಖತ್ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಸಿನಿಮಾ, ಸೀರಿಯಲ್ ಮಾತ್ರವಲ್ಲದೇ ಅನೇಕ ಮ್ಯೂಸಿಕ್ ವಿಡಿಯೋಗಳಲ್ಲೂ ಹೆಸರು ಪಡೆದಿದ್ದಾರೆ.