ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neha Dhupia: ಬಾಲಿವುಡ್‌ ನಟಿಯ ಹಾಟ್‌ ಬಿಕಿನಿ ಲುಕ್ಸ್‌ಗೆ ಪಡ್ಡೆ ಹುಡುಗರು ಫುಲ್‌ ಫಿದಾ!

Neha Dhupia Look: ಬಾಲಿವುಡ್ ನಟಿ ನೇಹಾ ಧೂಪಿಯಾ, ತಮ್ಮ ಪತಿ ಜೊತೆ ಇಟಲಿ ಯಲ್ಲಿ ರಜಾ ದಿನಗಳನ್ನು ಆನಂದಿಸುತ್ತಿದ್ದು ಕೆಲವು ಫೋಟೋ ಗಳನ್ನು ಶೇರ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಹಾಟ್‌ ಬಿಕಿನಿ ಲುಕ್ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ

1/5

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನೇಹಾ ಆ ಬಳಿಕ‌ ಜಪಾನೀಸ್ ಚಿತ್ರವೊಂದರಲ್ಲಿ ಮಿಂಚಿದ್ದರು. ಆ ಬಳಿಕ‌ ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ನಟಿಸಿದ್ದು 'ಕಯಾಮತ್' ಇವರ ಮೊದಲ ಬಾಲಿವುಡ್ ಸಿನಿಮಾ ಆಗಿತ್ತು.

2/5

ಇಟಲಿಯಲ್ಲಿ ಮಸ್ತ್ ವೆಕೇಷನ್ ಎಂಜಾಯ್ ಮಾಡುತ್ತಿರುವ ನೇಹಾ ಕ್ಲಿಕ್ ಮಾಡಲಾದ ಆಕರ್ಷಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೆಲವು ಬಣ್ಣದ ಬಿಕಿನಿ ತೊಟ್ಟು ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಅವರ ಪ್ರತಿಯೊಂದು ಲುಕ್‌ಗೂ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. .

3/5

ನಟಿ ನೇಹಾ ಧೂಪಿಯಾ 2018 ರಲ್ಲಿ ನಟ ಅಂಗದ್ ಬೇಡಿ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಆರು ತಿಂಗಳೊಳಗೆ ಅವರು ಮಗುವಿಗೆ ಜನ್ಮ ನೀಡಿದರು. ಇದರಿಂದಾಗಿ, ನೇಹಾ ಮದುವೆಗೆ ಮುನ್ನ ಗರ್ಭಿಣಿಯಾಗಿದ್ದಕ್ಕಾಗಿ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದರು‌

4/5

ನೇಹಾ ಧೂಪಿಯಾ ಚಲನಚಿತ್ರ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಹೆಸರು ಮಾಡಿದ್ದಾರೆ. ಜೂಲಿ, ಕಯಾಮತ್: ಸಿಟಿ ಅಂಡರ್ ಥ್ರೆಟ್, ಸಿಂಗ್ ಈಸ್ ಕಿಂಗ್ ಚಿತ್ರಗಳಿಂದ ಹೆಸರು ಗಳಿಸಿದ್ದಾರೆ. ಟಿವಿಯಲ್ಲಿ ಎಮ್‌ಟಿವಿ ರೋಡೀಸ್ ಟಾಕ್ ಶೋಗಳಲ್ಲಿ ಗ್ಯಾಂಗ್ ಲೀಡರ್ ಆಗಿಯೂ ಫೇಮ್ ಗಿಟ್ಟಿಸಿಕೊಂಡಿದ್ದಾರೆ.

5/5

ಸದ್ಯ ನೇಹಾ ಅವರು ಮಸ್ತ್ ವೆಕೇಷನ್ ಎಂಜಾಯ್ ಮಾಡಿದ್ದು ಫೋಟೋಗಳಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.‌ ಇವರ ಅಭಿಮಾನಿಗ ಳು ಈ ಫೋಟೋಗಳಿಗೆ ಲೈಕ್ ಕಾಮೆಂಟ್ ನೀಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.