ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rashmika Mandanna: ನೋಡ ನೋಡುತ್ತಿದ್ದಂತೆ ಸಮೀರಾ ಆಗಿ ಬದಲಾದ ರಶ್ಮಿಕಾ; ʼಕುಬೇರʼ ಚಿತ್ರದ ಶೂಟಿಂಗ್‌ ಸೆಟ್‌ನ ಅಪರೂಪದ ಫೋಟೊ ಹಂಚಿಕೊಂಡ ಕೊಡಗಿನ ಬೆಡಗಿ

ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ ʼಕುಬೇರʼ ತೆರೆಕಂಡಿದೆ. ತಮಿಳು-ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಕನ್ನಡ ಸೇರಿದಂತೆ ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಿಲೀಸ್‌ ಆಗಿದೆ. ಮೊದಲ ಬಾರಿಗೆ ಧನುಷ್‌-ರಶ್ಮಿಕಾ ಮಂದಣ್ಣ ಒಂದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪರಸ್ಕೃತ ನಿರ್ದೇಶಕ ಶೇಖರ್‌ ಕಮ್ಮುಲ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸಮೀರಾ ಎನ್ನುವ ಮಧ್ಯಮ ವರ್ಗದ ಯುವತಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಶೂಟಿಂಗ್‌ ಸೆಟ್‌ನ ಫೋಟೊವನ್ನು ಹಂಚಿಕೊಂಡಿದ್ದಾರೆ.

ʼಕುಬೇರʼ ಚಿತ್ರದ ಶೂಟಿಂಗ್‌ ಸೆಟ್‌ನ ಫೋಟೊ ಹಂಚಿಕೊಂಡ ಕೊಡಗಿನ ಬೆಡಗಿ

ರಶ್ಮಿಕಾ ಮಂದ‍ಣ್ಣ (ಇನ್‌ಸ್ಟಾಗ್ರಾಮ್‌ ಚಿತ್ರ). -

Ramesh Ballamoole
Ramesh Ballamoole Jun 21, 2025 5:29 PM