ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sahiba Bali: ಕ್ರೀಡಾ ನಿರೂಪಕಿಯ ಹಾಟ್‌ನೆಸ್ ಓವರ್‌ಲೋಡೆಡ್‌; ಇಲ್ಲಿದೆ ಬಿಕಿನಿ ಫೋಟೋಸ್!

ಬಾಲಿವುಡ್ ನಟಿ ಹಾಗೂ ಸ್ಪೋರ್ಟ್ಸ್ ಅ್ಯಂಕರ್ ಸಾಹಿಬಾ ಬಾಲಿ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ.'ಲೈಲಾ ಮಜ್ನು' 'ತಾನಾವ್' 'ಬಾರ್ಡ್ ಆಫ್' ಹೀಗೆ ಹಿಟ್ ಚಿತ್ರಗಳಲ್ಲಿ ನಟಿಸಿರುವ ಸಾಹಿಬಾ ಸದ್ಯ ಮಾಂಟೆನೆಗ್ರೊಕ್ಕೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ. ಸಾಹಿಬಾ ಬಾಲಿ ಅವರು ತಮ್ಮ ಸೆಕ್ಸಿ ಬಿಕಿನಿ ಫೋಟೋಗಳ‌ ಮೂಲಕ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.

1/6

ನಟಿ ಹಾಗೂ ಸ್ಪೋರ್ಟ್ಸ್ ಅ್ಯಂಕರ್ ಆದ ಸಾಹಿಬಾ ಬಲಿ ತನ್ನ ಇತ್ತೀಚಿನ ಬೀಚ್ ಪ್ರವಾಸದ ಫೋಟೋಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ನಟಿ ಮಾಂಟೆನೆಗ್ರೊದ ಬುಡ್ವಾ ಬೀಚ್‌ನಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದು ತಮ್ಮ ಬಿಕಿನಿ ಫೋಟೋಗಳನ್ನು ಹಂಚಿ ಕೊಂಡಿದ್ದಾರೆ. ಈ ಫೋಟೋದಲ್ಲಿ‌ ಅವರು ಸಮುದ್ರ ತೀರದ ಸೌಂದರ್ಯವನ್ನು ಆಸ್ವಾದಿಸುತ್ತಿ ರುವುದನ್ನು ಕಾಣಬಹುದು. ಅವರು ಸಮುದ್ರ ನೀರಿನ ಮಧ್ಯೆ ಸೂರ್ಯನ ಬಿಸಿಲನ್ನು ಸವಿಯುವ ದೃಶ್ಯವು ಸೆರೆಯಾಗಿದೆ.

2/6

ಸಾಹಿಬಾ ಹಳದಿ ಹೂವುಗಳ ವಿನ್ಯಾಸವಿರುವ ಬಿಳಿ ಹಾಗೂ ನೀಲಿ ಬಣ್ಣದ ಬಾಲ್ಕನೆಟ್-ಶೈಲಿಯ ಬಿಕಿನಿ ಧರಿಸಿದ್ದು ಮಸ್ತ್ ಹಾಟ್ ಆಗಿ ಕಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೆ ನಟಿ ನ್ಯಾಚುರಲ್ ಆಗಿ ಫೊಟೋ ಶೂಟ್ ಮಾಡಿಸಿದ್ದು ಸನ್ ಗ್ಲಾಸ್ ಧರಿಸಿ ಬೋಲ್ಡ್ ಆಗಿ ಕಂಡಿದ್ದಾರೆ.

3/6

ಚಿತ್ರಗಳಲ್ಲಿ ನಟಿ ಹಸಿರು ಬಿಕಿನಿಯಲ್ಲಿ‌ ಕಾಣಿಸಿಕೊಂಡಿದ್ದು, ಬೋಲ್ಡ್ ಲುಕ್‌ನಿಂದ ಎಲ್ಲರನ್ನೂ ರಂಜಿಸಿದ್ದಾರೆ. ಅವರು ಮಿನಿಮಲ್ ಜ್ಯುವೆಲ್ಲರಿ, ಸಿಂಪಲ್ ಹೇರ್‌ನೊಂದಿಗೆ ತಮ್ಮ ಲುಕ್‌ಗೆ ಸೌಂದರ್ಯ ಹೆಚ್ಚಿಸಿದ್ದಾರೆ.

4/6

ನಟನೆ ಮತ್ತು ಸೌಂದರ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಸಾಹಿಬಾ ಈ ಫೋಟೋಗಳಿಗೆ ಲಕ್ಷಾಂತರ ಕಮೆಂಟ್ ಲೈಕ್ಸ್ ಬಂದಿವೆ‌. ನಟಿಯ ಈ ಫೋಟೋಗಳಿಗೆ ನೆಟ್ಟಿಗ ರೊಬ್ಬರು ಸಖತ್ ಹಾಟ್ ಬೆಡಗಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

5/6

ಸಾಹಿಬಾ ಬಾಲಿ ಅವರು 1994 ರ ಡಿಸೆಂಬರ್ 5 ರಂದು ಕಾಶ್ಮೀರದಲ್ಲಿ ಜನಿಸಿದ್ದು ಅವರು ಮಾಡೆ ಲಿಂಗ್‌ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು‌. ಬಳಿಕ ಅವರು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡು ಹೆಚ್ಚಿನ ‌ಪ್ರಖ್ಯಾತಿ ಗಳಿಸಿದರು.

6/6

ಸಾಹಿಬಾ ಇತ್ತೀಚೆಗೆ ಇಮ್ತಿಯಾಜ್ ಅಲಿ ನಿರ್ದೇಶನದ 'ಅಮರ್ ಸಿಂಗ್ ಚಂಕಿಲಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರು 2018ರ ಲೈಲಾ ಮಜ್ನು ಮತ್ತು 2019ರ ಬಾರ್ಡ್ ಆಫ್ ಬ್ಲಡ್ ಚಿತ್ರ ಗಳಲ್ಲಿ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದಾರೆ. ಇವರಿಗೆ ನಟನೆಯ ಜೊತೆಗೆ ಸ್ಪೋರ್ಟ್ಸ್ ಜಗತ್ತಲ್ಲಿಯೂ ಹೆಸರು ಇದೆ. ಅವರು ಇತ್ತೀಚೆಗಷ್ಟೆ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 4ನ ಹೋಸ್ಟ್ ಮಾಡಿದ್ದು, ಈಗ ಡಿಸ್ನಿ ಸ್ಟಾರ್ ನಲ್ಲಿ ಸ್ಪೋರ್ಟ್ಸ್ ಆ್ಯಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.