Sahiba Bali: ಕ್ರೀಡಾ ನಿರೂಪಕಿಯ ಬಿಕಿನಿ ಫೋಟೋಗೆ ಪಡ್ಡೆ ಹುಡುಗರು ಫುಲ್ ಫಿದಾ!
ನಟಿ ಹಾಗೂ ಸ್ಪೋರ್ಟ್ಸ್ ಆ್ಯಂಕರ್ ಸಾಹಿಬಾ ಬಾಲಿ ತಮ್ಮ ಮಾಂಟೆನೆಗ್ರೋ ಪ್ರವಾಸದ ಫೋಟೋ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪಿಂಕ್ ಕಲರ್ ಬಿಕಿನಿ ಧರಿಸಿ ಸಾಹಿಬಾ ಮಸ್ತ್ ಹಾಟ್ ಆಗಿ ಕಂಡಿ ದ್ದಾರೆ. ಈ ಫೋಟೋ ಬಹಳಷ್ಟು ಕಡೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.



ಪ್ಯಾಸ್ಟೆಲ್ ಪಿಂಕ್ ಬಿಕಿನಿಯಲ್ಲಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಅವರು, ತನ್ನ ಫ್ರೆಂಚ್-ಸ್ಟೈಲ್ ನೆಲ್ಸ್, ಡಾರ್ಕ್ ಸನ್ ಗ್ಲಾಸಸ್ ಮತ್ತು ಮಿನಿಮಲ್ ಜ್ಯುವೆಲ್ಲರಿಯೊಂದಿಗೆ ಸೆಕ್ಸಿ ಲುಕ್ ನೀಡಿದ್ದಾರೆ.

ನಟಿ ಮಾಂಟೆನೆಗ್ರೊದ ಬುಡ್ವಾ ಬೀಚ್ನಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದು ಒಂದೊಂದು ಫೋಟೋಗಳು ಡಿಪ್ರೆಂಟ್ ಲುಕ್ ನಲ್ಲಿವೆ. ಅವರು ಧರಿಸಿದ ಹಾರ್ಟ್ ಶೇಪ್ ಇಯರಿಂಗ್ ಹಾಗೂ ಸಿಂಪಲ್ ಚೈನ್ ಅವರ ಲುಕ್ಗೆ ಇನ್ನಷ್ಟು ಸ್ಪರ್ಶ ನೀಡಿದವು. ನೈಸರ್ಗಿಕ ಕಡಲ ತೀರದಲ್ಲಿನ ಅವರ ಫೋಟೋಗಳು ನೆಟ್ಟಿಗರ ಗಮನ ಸೆಳೆದಿವೆ.

ನಟಿಯ ಫಿಟ್ ಬಾಡಿಗೆ ಈ ಸ್ಟೈಲಿಶ್ ಬಿಕಿನಿ ಬಹಳಷ್ಟು ಹೊಂದಿಕೆಯಾಗಿದ್ದು ನೋ ಮೇಕಪ್ ಲುಕ್ನಲ್ಲಿದ್ದ ಸಾಹಿಬಾ ಸಹಜ ಸೌಂದರ್ಯದ ಮೂಲಕ ಚಿಲ್ ಮಾಡಿದ್ದಾರೆ.

ಇತ್ತೀಚೆಗೆ ಅವರು ಶೇರ್ ಮಾಡಿದ ಇನ್ನೊಂದು ಫೋಟೋದಲ್ಲಿ ವೈಟ್ ಬಿಕಿನಿ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್ನಲ್ಲಿ ಕೂಡ ಮಿನಿಮಲ್ ಆಭರಣ, ಫ್ರೀ ಹೇರ್ ಸ್ಟೈಲ್ ಮೂಲಕ ಸಿಂಪ್ಲಿಸಿಟಿಯಲ್ಲೇ ಮೆರೆದಿದ್ದಾರೆ.

ಸಾಹಿಬಾ ಇತ್ತೀಚೆಗೆ ಇಮ್ತಿಯಾಜ್ ಅಲಿ ನಿರ್ದೇಶನದ 'ಅಮರ್ ಸಿಂಗ್ ಚಂಕಿಲಾ' ಸಿನಿಮಾದಲ್ಲಿ ನಟಿಸಿದ್ದರು. ಅವರು 2018ರ ಲೈಲಾ ಮಜ್ನು ಮತ್ತು 2019ರ ಬಾರ್ಡ್ ಆಫ್ ಬ್ಲಡ್ ಚಿತ್ರಗಳಲ್ಲಿ ಹೆಚ್ಚು ಹಿಟ್ ಆದರು. ನಟನೆಯ ಜೊತೆಗೆ ಸ್ಪೋರ್ಟ್ಸ್ ಆ್ಯಂಕರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 4ನ ಹೋಸ್ಟ್ ಮಾಡಿದ್ದು, ಈಗ ಡಿಸ್ನಿ ಸ್ಟಾರ್ ನಲ್ಲಿ ಸ್ಪೋರ್ಟ್ಸ್ ಆ್ಯಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.