ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಪ್ಲೀಟೆಡ್‌ ವೈಟ್‌ ಡ್ರೆಸ್‌ನಲ್ಲಿ ಚೀನಿ ಹುಡುಗಿಯಂತೆ ಕಂಡ ನಟಿ ಭಾವನಾ ಮೆನನ್‌

ಬಹುಭಾಷಾ ನಟಿ ಭಾವನಾ ಮೆನನ್‌ (Bhavana Menon) ವೈಟ್‌ ಕಾಲರ್‌ ಟಾಪ್‌ ಹಾಗೂ ಪ್ರಿಂಟೆಡ್‌ ಪ್ಲೀಟ್‌ ಸ್ಕರ್ಟ್‌ನಲ್ಲಿ ಚೀನಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಉಡುಗೆ ಯಾವುದು? ಸ್ಟೈಲಿಂಗ್‌ ಯಾರದ್ದು? ಈ ಎಲ್ಲದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಪ್ಲೀಟೆಡ್‌ ವೈಟ್‌ ಡ್ರೆಸ್‌ನಲ್ಲಿ ಮಿಂಚಿದ ನಟಿ ಭಾವನಾ ಮೆನನ್‌

ಚಿತ್ರಗಳು: ಭಾವನಾ ಮೆನನ್‌, ನಟಿ., ಫೋಟೋಗ್ರಾಫಿ: ಜಾಗರ್‌ ಆಟೋಂನಿ