ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Varamahalaxmi Festival 2025: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಟ್ರೆಂಡಿಯಾದ ರೇಷ್ಮೆ ಸೀರೆಗಳಿವು

Varamahalaxmi Festival 2025: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಈಗಾಗಲೇ ಲೆಕ್ಕವಿಲ್ಲದಷ್ಟು ರೇಷ್ಮೆ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಬಾರಿ ಶ್ರಾವಣ ಮಾಸಕ್ಕೂ ಮುನ್ನವೇ ರೇಷ್ಮೆ ಸೀರೆಗಳ ಮಹಾಪೂರವೇ ಸೀರೆ ಸೆಂಟರ್‌ಗಳಿಗೆ ಹರಿದು ಬಂದಿದ್ದು, ಒಂದಕ್ಕಿಂತ ಒಂದು ಮನಮೋಹಕ ವಿನ್ಯಾಸದ ರೇಷ್ಮೆ ಸೀರೆಗಳು ಈ ಫೆಸ್ಟಿವ್ ಸೀಸನ್‌ನಲ್ಲಿ ಸ್ತ್ರೀಯರನ್ನು ಸೆಳೆಯುತ್ತಿವೆ. ಅವು ಯಾವುವು? ಯಾವ ಡಿಸೈನ್‌ನವು ಹೆಚ್ಚು ಪ್ರಚಲಿತದಲ್ಲಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಟ್ರೆಂಡಿಯಾದ ರೇಷ್ಮೆ ಸೀರೆಗಳಿವು

ಚಿತ್ರಗಳು: ಶಿಲ್ಪಾ ಪೂಜಾರಿ, ದೇವಿಕಾ, ಪವಿತ್ರಾ, ಲಾವಣ್ಯ ಶೆಟ್ಟಿ.