ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್ಸ್ ಪ್ರಿಯರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಗ್ಲಾಮರಸ್ ಲುಕ್‌ ನೀಡುವ ಸಿಂಗಲ್‌ ಶೋಲ್ಡರ್ ಔಟ್‌ಫಿಟ್‌ಗಳು ಈ ಸಮ್ಮರ್‌ನಲ್ಲಿ ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಈ ಶೈಲಿಯ ಔಟ್‌ಫಿಟ್ಸ್ ಧರಿಸುವವರು ಯಾವ್ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಶ್ರೀಜಿತಾ ಘೋಷ್, ನಟಿ
1/5

ಸಿಂಗಲ್‌ ಶೋಲ್ಡರ್‌ ಫ್ಯಾಷನ್‌ವೇರ್ಸ್ ಸಮ್ಮರ್‌ ಸೀಸನಲ್ಲಿ ಟ್ರೆಂಡಿಯಾಗಿವೆ.

2/5

ಧರಿಸಿದಾಗ ಗ್ಲಾಮರಸ್ ಲುಕ್‌ ನೀಡುವ ಈ ಸಿಂಗಲ್‌ ಶೋಲ್ಡರ್ ಟಾಪ್‌ಗಳು ಹಾಗೂ ಔಟ್‌ಫಿಟ್‌ಗಳು ಈ ಸಮ್ಮರ್‌ನಲ್ಲಿ ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

3/5

ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್ಸ್

ಎಲ್ಲರಿಗೂ ಗೊತ್ತಿರುವಂತೆ ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್‌ಗಳು ಹಾಗೂ ಟಾಪ್‌ಗಳು ಒಂದು ಕಡೆಯಲ್ಲಿ ಮಾತ್ರ ಸ್ಲೀವ್‌ ಹೊಂದಿರುತ್ತವೆ. ಇವನ್ನು ನೋಡಲು ಗ್ಲಾಮರಸ್‌ ಆಗಿ ಕಾಣಿಸುವಂತೆ ವಿನ್ಯಾಸ ಮಾಡಲಾಗಿರುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್ಸ್ ಜಾದೂ

ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್ಸ್ ಸೆಲೆಬ್ರೆಟಿಗಳ ಫೇವರೇಟ್‌ ಚಾಯ್ಸ್‌ನಲ್ಲಿವೆ ಕೂಡ. ಅಲ್ಲದೇ, ಇವನ್ನು ಸೆಲೆಬ್ರೆಟಿ ಔಟ್‌ಫಿಟ್ಸ್ ಕೆಟಗರಿಗೆ ಸೇರಿಸಲಾಗಿದೆ. ಹಾಗಾಗಿ ಸಾಮಾನ್ಯ ಹುಡುಗಿಯರು ಇವನ್ನು ಧರಿಸುವುದು ತೀರಾ ಕಡಿಮೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್ಸ್-ಟಾಪ್‌ ಧರಿಸುವವರು ಗಮನಿಸಬೇಕಾದ್ದು

  • ಆದಷ್ಟೂ ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್‌ಗೆ ಹೊಂದುವಂತದ್ದನ್ನು ಖರೀದಿಸಿ.
  • ಸಿಂಗಲ್‌ ಶೋಲ್ಡರ್‌ ಧರಿಸುವುದರಿಂದ ಸಾಕಷ್ಟು ಎಕ್ಸ್‌ಪೋಸ್‌ ಆಗುವ ಸಾಧ್ಯತೆಯೇ ಹೆಚ್ಚು.
  • ಇನ್ನರ್‌ವೇರ್‌ ಸರಿಯಾಗಿರುವುದನ್ನು ಹಾಕಿಕೊಳ್ಳುವುದು ಮುಖ್ಯ.
  • ಆದಷ್ಟೂ ಬಾಡಿ ಫಿಟ್‌ ಇದ್ದರೂ ಉತ್ತಮ.
  • ಬಾಡಿಕಾನ್‌ ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್ಸ್ ಟ್ರೆಂಡಿಯಾಗಿವೆ.
  • ಸಮ್ಮರ್‌ನಲ್ಲಿ ಚಾಲ್ತಿಯಲ್ಲಿರುವ ಕಲರ್ಸ್ ಹಾಗೂ ಡಿಸೈನ್ಸ್ ಚೂಸ್‌ ಮಾಡಿ.
  • ತೀರಾ ಪ್ಲಂಪಿಯಾಗಿರುವವರಿಗೆ ಇವು ಸೂಕ್ತವಲ್ಲ!
  • ಸಿಂಗಲ್‌ ಶೋಲ್ಡರ್‌ ಧರಿಸಿದಾಗ ಕಂಫರ್ಟಬಲ್‌ ಆಗದಿದ್ದಲ್ಲಿ ಕೂದಲನ್ನು ಒಂದು ಸೈಡ್‌ ಬಿಡಬಹುದು. ಕವರ್‌ ಆಗುತ್ತದೆ.

ಶೀಲಾ ಸಿ ಶೆಟ್ಟಿ

View all posts by this author