ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vaishnavi Gowda: ಮನಾಲಿಯಲ್ಲಿ ವೈಷ್ಣವಿ ಗೌಡ ಜಾಲಿ ಜಾಲಿ; ಕಲರ್‌ಫುಲ್‌ ಫೋಟೊಗಳಿಗೆ ಫ್ಯಾನ್ಸ್‌ ಫಿದಾ

ಅನುಕೂಲ್ ಮಿಶ್ರಾ ಜತೆ ಇತ್ತೀಚೆಗಷ್ಟೇ ಹಸೆಮಣೆಗೇರಿದ ಕಿರುತೆರೆ ನಟಿ ವೈಷ್ಣವಿ ಗೌಡ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಇದೀಗ ನವದಂಪತಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದಾರೆ. ʼಅಗ್ನಿ ಸಾಕ್ಷಿʼ, ʼಸೀತಾ ರಾಮʼ ಧಾರಾವಾಹಿ, ಬಿಗ್‌ ಬಾಸ್‌ ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ವೈಷ್ಣವಿ ಗೌಡ ಜೂ. 4ರಂದು ಛತ್ತೀಸ್‌ಗಢ ಮೂಲದ ಅನುಕೂಲ್ ಮಿಶ್ರಾ ಜತೆಗೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹನಿಮೂನ್‌ಗೆ ಮನಾಲಿಗೆ ಹಾರಿದ ವೈಷ್ಣವಿ ಗೌಡ

ವೈಷ್ಣವಿ ಗೌಡ (ಇನ್‌ಸ್ಟಾಗ್ರಾಂ ಚಿತ್ರ). -

Ramesh Ballamoole
Ramesh Ballamoole Jun 27, 2025 6:37 PM