ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಮ್ಮ ಏರ್‌ಟೆಲ್ ಸಂಪರ್ಕದಿಂದ ಇನ್ನಷ್ಟು ಲಾಭ ಪಡೆಯಿರಿ: ₹30,000ಕ್ಕೂ ಹೆಚ್ಚು ಮೌಲ್ಯದ ಏರ್‌ಟೆಲ್ ಇನ್‌ಸೈಡರ್ ರಿವಾರ್ಡ್‌ಗಳನ್ನು ಪಡೆಯಿರಿ

ನಿಮ್ಮ ಏರ್‌ಟೆಲ್ ಸಂಪರ್ಕವು ಕೇವಲ ಕನೆಕ್ಟಿವಿಟಿಗೆ ಮಾತ್ರ ಸೀಮಿತವಾಗಿಲ್ಲ, ಇದು ಏರ್‌ಟೆಲ್ ಗ್ರಾಹಕರಾಗಿರುವುದನ್ನು ಇನ್ನಷ್ಟು ಲಾಭದಾಯಕವಾಗಿಸುತ್ತದೆ. ಏರ್‌ಟೆಲ್ ಇನ್‌ಸೈಡರ್ ಮೂಲಕ ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಬಳಸಬಹುದಾದ ಮತ್ತು ಆನಂದಿಸಬಹುದಾದ ವಿವಿಧ ಬ್ರ್ಯಾಂಡ್‌ಗಳು ಹಾಗೂ ಅನುಭವಗಳ ಮೇಲೆ ₹30,000 ಕ್ಕೂ ಹೆಚ್ಚು ಮೌಲ್ಯದ ರಿವಾರ್ಡ್‌ಗಳು ಮತ್ತು ಆಫರ್‌ಗಳನ್ನು ಪಡೆಯಬಹುದು.

ಪ್ರೀಮಿಯಂ ಚಂದಾದಾರಿಕೆಗಳು ಮತ್ತು ಶಾಪಿಂಗ್ ಡೀಲ್‌ಗಳಿಂದ ಹಿಡಿದು ಪ್ರಯಾಣ, ಭೋಜನ ಮತ್ತು ಮನರಂಜನೆಯವರೆಗೆ, ಏರ್‌ಟೆಲ್ ಇನ್‌ಸೈಡರ್ ಪ್ರಮುಖ ಬ್ರ್ಯಾಂಡ್‌ಗಳ ಆಫರ್‌ಗಳನ್ನು ಒಂದೇ ಸ್ಥಳದಲ್ಲಿ ಒದಗಿಸುತ್ತದೆ.

ನಿಮ್ಮ ಏರ್‌ಟೆಲ್ ಸಂಪರ್ಕವು ಕೇವಲ ಕನೆಕ್ಟಿವಿಟಿಗೆ ಮಾತ್ರ ಸೀಮಿತವಾಗಿಲ್ಲ, ಇದು ಏರ್‌ಟೆಲ್ ಗ್ರಾಹಕರಾಗಿರುವುದನ್ನು ಇನ್ನಷ್ಟು ಲಾಭದಾಯಕವಾಗಿಸುತ್ತದೆ. ಏರ್‌ಟೆಲ್ ಇನ್‌ಸೈಡರ್ ಮೂಲಕ ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಬಳಸಬಹುದಾದ ಮತ್ತು ಆನಂದಿಸಬಹುದಾದ ವಿವಿಧ ಬ್ರ್ಯಾಂಡ್‌ಗಳು ಹಾಗೂ ಅನುಭವಗಳ ಮೇಲೆ ₹30,000 ಕ್ಕೂ ಹೆಚ್ಚು ಮೌಲ್ಯದ ರಿವಾರ್ಡ್‌ಗಳು ಮತ್ತು ಆಫರ್‌ಗಳನ್ನು ಪಡೆಯಬಹುದು.

ಏರ್‌ಟೆಲ್ ಇನ್‌ಸೈಡರ್ ಪರಿಕಲ್ಪನೆಯ ಹಿಂದಿನ ಉದ್ದೇಶ ಸರಳವಾಗಿದೆ: ಏರ್‌ಟೆಲ್ ಗ್ರಾಹಕ ರಾಗಿರುವುದರಿಂದ ಕೇವಲ ಸಂಪರ್ಕದಲ್ಲಿರುವುದಕ್ಕಿಂತ ಹೆಚ್ಚಿನ ಮೌಲ್ಯಯುತ ಪ್ರಯೋಜನಗಳು ಸಿಗಬೇಕು ಎಂಬುದೇ ಇದರ ಆಶಯ. ಡ್ಯುಯೋಲಿಂಗೋ ಮೂಲಕ ಹೊಸ ಭಾಷೆ ಕಲಿಯುವು ದಾಗಲಿ, ಕ್ರೋಮಾ ಮಳಿಗೆಯಲ್ಲಿ ಗ್ಯಾಜೆಟ್‌ಗಳನ್ನು ಖರೀದಿಸುವುದಾಗಲಿ, ಸಿನೆಪೊಲಿಸ್‌ನಲ್ಲಿ ಸಿನಿಮಾ ವೀಕ್ಷಿಸುವುದಾಗಲಿ ಅಥವಾ ಪಾಕೆಟ್ ಎಫ್‌ಎಂನಲ್ಲಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಲಿಸುವುದಾಗಲಿ ಗ್ರಾಹಕರು ತಮ್ಮ ಆಸಕ್ತಿ ಮತ್ತು ಅಗತ್ಯಗಳಿಗೆ ತಕ್ಕಂತಹ ಪ್ರಯೋಜನಗಳನ್ನು ಇಲ್ಲಿ ಕಂಡುಕೊಳ್ಳಬಹುದು.

ಇದನ್ನೂ ಓದಿ: Airtel Network Issue: ಬೆಂಗಳೂರು ಸೇರಿದಂತೆ ಹಲವೆಡೆ ಮತ್ತೆ ಕೈ ಕೊಟ್ಟ ಏರ್ಟೆಲ್‌; ಬಳಕೆದಾರರ ಪರದಾಟ

ಏರ್‌ಟೆಲ್ ಇನ್‌ಸೈಡರ್‌ನಲ್ಲಿ ಏನೆಲ್ಲಾ ಇದೆ?

ವಿಭಾಗ ಬ್ರ್ಯಾಂಡ್‌ಗಳು ಪ್ರಯೋಜನಗಳು

ಕಲಿಕೆ ಮತ್ತು ಚಂದಾದಾರಿಕೆಗಳು ಡುವೋಲಿಂಗೋ 12 ತಿಂಗಳ ಸೂಪರ್ ಡುವೋಲಿಂಗೋ (ರೂ. 3,120 ಮೌಲ್ಯದ್ದು)

ಶಾಪಿಂಗ್ ಮತ್ತು ಗ್ಯಾಜೆಟ್‌ಗಳು ಕ್ರೋಮಾ* ಕ್ರೋಮಾ/ಆಪಲ್ ಮೂಲಕ ಐಫೋನ್ 15/ 16/ 17 ಆವೃತ್ತಿಗಳ ಮೇಲೆ ರೂ. 23,000 ವರೆಗಿನ ಉಳಿತಾಯ

ಮನರಂಜನೆ ಪಾಕೆಟ್ ಎಫ್‌ಎಂ 3 ತಿಂಗಳ ಪಾಕೆಟ್ ಎಫ್‌ಎಂ ಪ್ರೀಮಿಯಂ

  • ಸಿನೆಪೊಲಿಸ್ ಟಿಕೆಟ್ ಆಫರ್: 2 ಸಿನಿಮಾ ಟಿಕೆಟ್‌ಗಳನ್ನು ಖರೀದಿಸಿ, 1 ಉಚಿತವಾಗಿ ಪಡೆಯಿರಿ (ರೂ. 150 ವರೆಗೆ ರಿಯಾಯಿತಿ)

ಆಹಾರ ಮತ್ತು ಪಾನೀಯಗಳ ಆಫರ್: ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಮಾತ್ರ ರೂ. 1,500 ಅಥವಾ ಅದಕ್ಕಿಂತ ಹೆಚ್ಚಿನ ಆಹಾರ ಮತ್ತು ಪಾನೀಯ ಆರ್ಡರ್‌ಗಳ ಮೇಲೆ ರೂ. 300 ರಿಯಾಯಿತಿ

ಆರೋಗ್ಯ ಮತ್ತು ಕ್ಷೇಮ ಅಪೋಲೋ 24X7 6 ತಿಂಗಳ ಅಪೋಲೋ ಸರ್ಕಲ್ ಸದಸ್ಯತ್ವ

*ಕ್ರೋಮಾ ಆಫರ್ ಆಯ್ದ ಐಫೋನ್ ಮಾಡೆಲ್‌ಗಳ ಮೇಲೆ ಮಾತ್ರ ಲಭ್ಯವಿದೆ. ಎಲ್ಲಾ ಆಫರ್‌ಗಳು ಆಯಾ ನಿಯಮಗಳು ಮತ್ತು ಅರ್ಹತೆಗೆ ಒಳಪಟ್ಟಿರುತ್ತವೆ.

ಪ್ರಸ್ತುತ ಲಭ್ಯವಿರುವ ಎಲ್ಲಾ ಆಫರ್‌ಗಳನ್ನು ಬಳಸಿಕೊಳ್ಳುವ ಮೂಲಕ ಗ್ರಾಹಕರು ₹30,000 ಕ್ಕೂ ಹೆಚ್ಚು ಮೌಲ್ಯದ ರಿವಾರ್ಡ್‌ಗಳನ್ನು ಅನ್‌ಲಾಕ್ ಮಾಡಬಹುದು. ಹೊಸದನ್ನು ಕಲಿಯುವು ದರಿಂದ ಮತ್ತು ತಮ್ಮ ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡುವುದರಿಂದ ಹಿಡಿದು ತಮ್ಮ ಮುಂದಿನ ಪ್ರವಾಸವನ್ನು ಯೋಜಿಸುವ ಅಥವಾ ಹೊರಗೆ ಊಟವನ್ನು ಆನಂದಿಸುವವರೆಗೆ, ಏರ್‌ಟೆಲ್ ಇನ್‌ಸೈಡರ್ ಗ್ರಾಹಕರಿಗೆ ತಮ್ಮ ದೈನಂದಿನ ಖರ್ಚಿನಿಂದ ಗರಿಷ್ಠ ಪ್ರಯೋಜನ ಪಡೆಯಲು ಹೆಚ್ಚಿನ ಮಾರ್ಗಗಳನ್ನು ನೀಡುತ್ತದೆ.

ಇದನ್ನು ಬಳಸಲು ಆರಂಭಿಸುವುದು ತುಂಬಾ ಸುಲಭ. ಅರ್ಹ ಏರ್‌ಟೆಲ್ ಮೊಬೈಲ್ ಮತ್ತು ಏರ್‌ಟೆಲ್ ಹೋಮ್ ಗ್ರಾಹಕರು ಏರ್‌ಟೆಲ್ ಆ್ಯಪ್ ತೆರೆದು, ಏರ್‌ಟೆಲ್ ಇನ್‌ಸೈಡರ್ ವಿಭಾಗಕ್ಕೆ ಭೇಟಿ ನೀಡಿ ಲಭ್ಯವಿರುವ ಆಫರ್‌ಗಳನ್ನು ವೀಕ್ಷಿಸಬಹುದು. ಅವರು ತಮಗೆ ಆಸಕ್ತಿಯಿರುವ ಪ್ರಯೋಜನ ಗಳನ್ನು ಆಯ್ಕೆ ಮಾಡಿ, ಆಫರ್ ನಿಯಮಗಳ ಪ್ರಕಾರ ಅವುಗಳನ್ನು ಪಡೆಯಬಹುದು.

ಏರ್‌ಟೆಲ್ ಇನ್‌ಸೈಡರ್ ಈ ಹಿಂದೆಯೂ ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿ ದ್ದು, ಗ್ರಾಹಕರಿಗೆ ಲಿಂಕ್ಡ್‌ಇನ್ ಪ್ರೀಮಿಯಂ ಚಂದಾದಾರಿಕೆ, ಈಸಿಡೈನರ್ ಮತ್ತು ಮೇಕ್‌ಮೈಟ್ರಿಪ್ ಸದಸ್ಯತ್ವದಂತಹ ಹಲವು ಸೌಲಭ್ಯಗಳನ್ನು ಒದಗಿಸಿದೆ. ಏರ್‌ಟೆಲ್ ಇನ್‌ಸೈಡರ್ ಮುಂದೆಯೂ ಈ ವೇದಿಕೆಗೆ ಹೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಆಫರ್‌ಗಳನ್ನು ತರುವುದನ್ನು ಮುಂದು ವರಿಸಲಿದ್ದು, ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಒದಗಿಸಲಿದೆ. ಗ್ರಾಹಕ ರೊಂದಿಗಿನ ಸಂಬಂಧಕ್ಕೆ ಮೌಲ್ಯವನ್ನು ಸೇರಿಸುವ ಮತ್ತು ಏರ್‌ಟೆಲ್ ಸಂಪರ್ಕವನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಲಾಭದಾಯಕವಾಗಿಸುವ ಏರ್‌ಟೆಲ್‌ನ ಮತ್ತೊಂದು ಪ್ರಯತ್ನ ಇದಾಗಿದೆ.