ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇನ್ನೂ ಅಲ್ಪಸಂಖ್ಯಾತರಾಗಿಯೇ ಇರುವ ಮಹಿಳಾ ರಾಜಕಾರಣಿಗಳು!

ಇನ್ನೂ ಅಲ್ಪಸಂಖ್ಯಾತರಾಗಿಯೇ ಇರುವ ಮಹಿಳಾ ರಾಜಕಾರಣಿಗಳು!

ಸಹಸ್ರಮಾನ ಕಳೆದು ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ವಿಶ್ವದಲ್ಲಿ ಮಹಿಳಾ ಸಂಸದರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರ ವಹಿಸಿಕೊಂಡವರ ಸಂಖ್ಯೆೆ ನಗಣ್ಯ. ಕೆಳಗಿನ ಅಂಕಿ-ಅಂಶಗಳು ರಾಜಕೀಯ, ಪುರುಷ ಪ್ರಧಾನ ಕ್ಷೇತ್ರ ಎಂದು ಹೇಳುತ್ತಿರುವಂತೆಯೇ, ಅಧಿಕ ಸಂಖ್ಯೆೆಯಲ್ಲಿ ಮಹಿಳಾ ರಾಜಕಾರಣಿಗಳ ಅವಶ್ಯಕತೆ ಇರುವುದನ್ನೂ ಬಿಂಬಿಸುತ್ತಿದೆ. * ವಿಶ್ವದಲ್ಲಿರುವ ಮಹಿಳಾ ರಾಜಕಾರಣಿಗಳು-18% * ಜಾಗತಿಕವಾಗಿ ಇರುವ ಮಹಿಳಾ ಸಂಸದರು-24% * ಸರಕಾರದ ಅತ್ಯುನ್ನತ ಅಧಿಕಾರವನ್ನು ಮಹಿಳೆಯರು ವಹಿಸಿಕೊಂಡಿರುವ ದೇಶಗಳು-47% ==