ನಾಗರಸು ಗುರುದ್ವಾರದ ಮೇಲೆ ನಿಹಾಂಗ್ ಗುಂಪಿನ ದಾಳಿ
Nihangs: ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು ನಿಹಾಂಗ್‌ನ ಸದಸ್ಯರು ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ನಾಗರಸು ಗುರುದ್ವಾರದ ಮೇಲೆ ದಾಳಿ ನಡೆಸಿ ವೃದ್ಧ ಭಕ್ತರೊಬ್ಬರನ್ನು ಒತ್ತೆಯಾಳಾಗಿ ಇರಿಸಿದೆ. ಆ ಮೂಲಕ ಜೂನ್ 16ರಂದು ರಾಜ್ಯದ ಕರ್ಣಪ್ರಯಾಗ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಿದ ತಮ್ಮ ಗುಂಪಿನ ನಾಲ್ವರು ಸದಸ್ಯರನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿದೆ.