ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'A Thursday' ನಲ್ಲಿ ಪೊಲೀಸ್‌ ಕಾಪ್ ಆಗಿ ನಟಿ ನೇಹಾ

'A Thursday' ನಲ್ಲಿ ಪೊಲೀಸ್‌ ಕಾಪ್ ಆಗಿ ನಟಿ ನೇಹಾ

image-301a91bc-121a-4dff-82c8-6b7cfa2d704a.jpg
image-1d8d8da8-b779-43e8-842f-c85aaf0a702e.jpg
ಮುಂಬೈ: ಬಾಲಿವುಡ್'ನ ನಟಿಯರು ತಮ್ಮನ್ನು ಹೊಸ ಹೊಸ ಪಾತ್ರಗಳಿಗೆ ಒಗ್ಗಿಕೊಳ್ಳಲು ಸಿದ್ದರಾಗುತ್ತಿದ್ದಾರೆ. ಈ ವಿಚಾರದಲ್ಲಿ ನಟಿ ನೇಹಾ ಧೂಪಿಯಾ ಹೊರತಲ್ಲ. ನಟಿ, ನಿರ್ಮಾಪಕಿ ಯಾಮಿಗೌತಮ್‍ ನಿರ್ಮಾಣದ 'ಎ ಥರ್ಸ್'ಡೇ' ಚಿತ್ರದಲ್ಲಿ ನೇಹಾ ಪೊಲೀಸ್‍ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದಾರೆ. ಅಂದ ಹಾಗೆ, ನೇಹಾ ಈ ಮೊದಲು ವಿವೇಕ್ ಓಬೆರಾಯ್‍ ನಟನೆಯ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿಯ ಪಾತ್ರ ನಿಭಾಯಿಸಿದ್ದರು. ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ https://www.facebook.com/Vishwavanidaily