ಬೆಂಗಳೂರು: ಜಯನಗರ 3ನೇ ಬ್ಲಾಕ್ ನಲ್ಲಿರುವ 'ಭೀಮ' ಮಳಿಗೆಯು, ಕಳೆದ ಎರಡು ದಶಕ ಗಳಿಂದಲೂ ಗ್ರಾಹಕರಿಗೆ ಜೀವನದ ಅಮೂಲ್ಯ ಕ್ಷಣಗಳನ್ನು ಸಂಭ್ರಮಿಸುವ ವಿಶ್ವಾಸಾರ್ಹ ಆಭರಣದ ತಾಣವಾಗಿ ಗುರುತಿಸಿಕೊಂಡಿದೆ. ಈ ಮಳಿಗೆಯು 22 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸುತ್ತಿದ್ದು, ಆ.7 ರಿಂದ 9ರವರೆಗೆ ವಿಶೇಷ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭ ದಲ್ಲಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಲೆ ಗ್ರಾಹಕರಿಗೆ ಆಕರ್ಷಕ ಕೊಡುಗೆ ಗಳು ಹಾಗೂ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಈ ಮಹತ್ವದ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು, ಭೀಮ ತನ್ನ ಗ್ರಾಹಕರಿಗಾಗಿ ವಿಶೇಷ ವಾರ್ಷಿಕೋತ್ಸವದ ಕೊಡುಗೆಗಳನ್ನು ನೀಡುತ್ತಿದ್ದು. ಈ ಮೂರು ದಿನಗಳ ಸಂಭ್ರಮಾಚರಣೆಯ ಅವಧಿಯಲ್ಲಿ, ಗ್ರಾಹಕರು ವಜ್ರಾಭರಣಗಳ ಮೇಕಿಂಗ್ ಶುಲ್ಕದಲ್ಲಿ 100% ವರೆಗೆ ರಿಯಾಯಿತಿ ಹಾಗೂ ಚಿನ್ನ ಮತ್ತು ಬೆಳ್ಳಿ ಆಭರಣಗಳ ಮೇಕಿಂಗ್ ಶುಲ್ಕದಲ್ಲಿ 60% ವರೆಗೆ ರಿಯಾಯಿತಿ ಪಡೆಯಬಹುದು. ಸದಾ ಕಾಲಕ್ಕೂ ಮೌಲ್ಯಯುತವಾದ ಆಭರಣಗಳಲ್ಲಿ ಹೂಡಿಕೆ ಮಾಡಲು ಇದು ಅತ್ಯಂತ ಸೂಕ್ತ ಸಮಯವಾಗಿದೆ.
ಇದನ್ನೂ ಓದಿ: Bheema: ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಲೆ ವಾರ್ಷಿಕೋತ್ಸವದ ಆಕರ್ಷಕ ಕೊಡುಗೆಗಳು ಲಭ್ಯ
ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಭಾಗವಾಗಿ, ವಜ್ರಾಭರಣಗಳನ್ನು ಖರೀದಿಸುವ ಗ್ರಾಹಕರು ಪ್ರತಿ 3 ಕ್ಯಾರೆಟ್ಗೆ ಉಚಿತ 24-ಕ್ಯಾರೆಟ್ ಚಿನ್ನದ ಬಾರ್ ಹಾಗೂ ಪ್ರತಿ ಕ್ಯಾರೆಟ್ಗೆ ₹5,000 ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ. ಈ ಸಂಭ್ರಮವನ್ನು ಹೆಚ್ಚಿಸಲು, ವಿಶೇಷ ಲಕ್ಕಿ ಡ್ರಾ ಮೂಲಕ ಪ್ರತಿ ಹತ್ತು ಗ್ರಾಹಕ ರಲ್ಲಿ ಒಬ್ಬರಿಗೆ ₹10,000* ಮೌಲ್ಯದ ಆಭರಣಗಳನ್ನು ಗೆಲ್ಲುವ ಅವಕಾಶ ಕೂಡ ಇರುತ್ತದೆ.
ಆಭರಣಗಳ ಖರೀದಿಯನ್ನು ಇನ್ನಷ್ಟು ಸುಲಭ ಮತ್ತು ಅನುಕೂಲಕರವಾಗಿಸಲು, 'ಭೀಮ' ಮುಂಗಡ ಬುಕಿಂಗ್ ಸೌಲಭ್ಯ ಒದಗಿಸುತ್ತಿದ್ದು ಗ್ರಾಹಕರು ಈಗ ಕೇವಲ 10% ಪಾವತಿಸಿ ಮುಂಗಡ ವಾಗಿ ಬುಕ್ ಮಾಡಿ ಮತ್ತು, ಬುಕ್ ಮಾಡಿದ ದರದಲ್ಲಿ ಅಥವಾ ಚಾಲ್ತಿಯಲ್ಲಿರುವ ದರದಲ್ಲಿ ಯಾವುದು ಕಡಿಮೆಯೋ ಆ ದರದಲ್ಲಿ ಖರೀದಿಸಬಹುದು. ಚಿನ್ನದ ಬೆಲೆಯಲ್ಲಿನ ಏರಿಳಿತಗಳ ನಡುವೆಯೂ ಇದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮತ್ತು ಆರ್ಥಿಕ ಲಾಭ ನೀಡುತ್ತದೆ.
ವಾರ್ಷಿಕೋತ್ಸವದ ಈ ಸಂಭ್ರಮದಲ್ಲಿ ವಧುವಿನ ಆಭರಣಗಳು, ಸಾಂಪ್ರದಾಯಿಕ, ಸಮಕಾಲೀನ ಹಾಗೂ ಹಗುರ ತೂಕದ ಆಭರಣಗಳ ವ್ಯಾಪಕ ಶ್ರೇಣಿಯ ವಿಶಾಲ ಸಂಗ್ರಹವನ್ನು ಪ್ರದರ್ಶಿಸ ಲಾಗುತ್ತಿದ್ದು, ಗ್ರಾಹಕರಿಗೆ ಉತ್ಸಾಹಭರಿತ ಖರೀದಿ ಅನುಭವದ ಜೊತೆಗೆ ವಿಶೇಷ ಹಬ್ಬದ ಪ್ರಯೋಜನಗಳನ್ನು ನೀಡಲಾಗುತ್ತದೆ.