ಬೆಂಗಳೂರು: ಚಿನ್ನದ ದರದಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. (Gold Price Today on 12th) ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 200 ರೂ. ಇಳಿಕೆ ಕಂಡು 12,815 ರೂ. ಆಗಿದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 218 ರೂ. ಇಳಿಕೆಯಾಗಿ 13,980 ರೂ. ಆಗಿದೆ. 22 ಕ್ಯಾರಟ್ 8 ಗ್ರಾಂಗೆ 1,02,520 ರೂ ಹಾಗೂ 10 ಗ್ರಾಂಗೆ 1,28,150 ರೂ. ಇದ್ದರೆ, 100 ಗ್ರಾಂಗೆ ನೀವು 12,81,500 ರೂ. ನೀಡಬೇಕು. 24 ಕ್ಯಾರಟ್ 8 ಗ್ರಾಂಗೆ 1,11,840 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,39,800 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 13,98,000 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,815 ರೂ. | 13,980 ರೂ. |
| ಮುಂಬೈ | 12,815 ರೂ. | 13,980 ರೂ. |
| ದೆಹಲಿ | 12,815 ರೂ. | 13,980 ರೂ. |
| ಕೋಲ್ಕತಾ | 12,815 ರೂ. | 13,980 ರೂ. |
| ಹೈದರಾಬಾದ್ | 12,815 ರೂ. | 13,980 ರೂ. |
ಇತ್ತ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 200 ರೂಪಾಯಿ ಇದೆ. 10 ಗ್ರಾಂಗೆ 2,000 ರೂಪಾಯಿ ಮತ್ತು 1 ಕೆಜಿಗೆ 2,00,000 ರೂಪಾಯಿ ಇದೆ.