ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 14th January 2026: ಭರ್ಜರಿ ಏರಿಕೆ ಕಂಡ ಚಿನ್ನ; ಒಂದೇ ದಿನಕ್ಕೆ ಇಷ್ಟೊಂದು ಹೆಚ್ಚಳ! ರೇಟ್‌ ಚೆಕ್‌ ಮಾಡಿ

ಚಿನ್ನದ ದರ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಗ್ರಾಹಕರಿಗೆ ಗಗನಕುಸುಮವಾಗಿದೆ. ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 100 ರೂ. ಏರಿಕೆಯಾಗಿ13,165 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ ಬೆಲೆ 109 ರೂ. ಏರಿಕೆಯಾಗಿ 14,362 ರೂ. ಆಗಿದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) -

ಬೆಂಗಳೂರು: ಚಿನ್ನದ ದರ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಗ್ರಾಹಕರಿಗೆ (Gold Price Today on 14th January 2026) ಗಗನಕುಸುಮವಾಗಿದೆ. ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 100 ರೂ. ಏರಿಕೆಯಾಗಿ13,165 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ ಬೆಲೆ 109 ರೂ. ಏರಿಕೆಯಾಗಿ 14,362 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,320 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆ 1,31,650 ರೂ. ಇದ್ದರೆ, 100 ಗ್ರಾಂ ಚಿನ್ನದ ಬೆಲೆ 13,16,500 ರೂ. ಪಾವತಿ ಮಾಡಬೇಕು. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,14,896 ರೂ. ಹಾಗೂ 10 ಗ್ರಾಂಗೆ ನೀವು 1,43,620 100 ಗ್ರಾಂಗೆ 14,36,200 ರೂ. ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,165 ರೂ. 14,362 ರೂ.
ಮುಂಬೈ 13,165 ರೂ. 14,362 ರೂ.
ದೆಹಲಿ 13,165 ರೂ. 14,362 ರೂ.
ಕೋಲ್ಕತ್ತಾ 13,165 ರೂ. 14,362 ರೂ.

ಬೆಳ್ಳಿ ದರದಲ್ಲಿಯೂ ಇಂದು ಭಾರೀ ಏರಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿಗೆ 290 ರೂ. ಇದ್ದರೆ, 10 ಗ್ರಾಂಗೆ ನೀವು 2,900 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 2,90,000 ರೂ. ಪಾವತಿ ಮಾಡಬೇಕು.

Vishakha Bhat Heggar

View all posts by this author