ಬೆಂಗಳೂರು: ಹಲವು ದಿನಗಳಿಂದ ಭಾರೀ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ (Gold Price Today On 15th May 2026) ಬೆಲೆಯಲ್ಲಿ 205 ರೂ. ಇಳಿಕೆಯಾಗಿ 14,675 ರೂ. ಹಾಗೂ 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 16,009 ರೂ. ಪಾವತಿಸಬೇಕು. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,17,400 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ 1,46,750 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,67,50 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,28,072 ರೂ. ಮತ್ತು 10 ಗ್ರಾಂ ಚಿನ್ನಕ್ಕೆ ನೀವು 1,60,090 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 16,00,900 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,675 ರೂ. | 16,009 ರೂ. |
| ಮುಂಬೈ | 14,675 ರೂ. | 16,009 ರೂ. |
| ದೆಹಲಿ | 14,675 ರೂ. | 16,009 ರೂ. |
| ಕೋಲ್ಕತ್ತಾ | 14,675 ರೂ. | 16,009 ರೂ. |
| ಹೈದರಾಬಾದ್ | 14,675 ರೂ. | 16,009 ರೂ. |
ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿಗೆ 290 ರೂ. ಇದ್ದರೆ, 10 ಗ್ರಾಂಗೆ 2,900ರೂ. ಮತ್ತು 1 ಕೆಜಿಗೆ 2,90,000 ರೂ. ಪಾವತಿ ಮಾಡಬೇಕಾಗುತ್ತದೆ.