ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 19th April 2026: ಅಕ್ಷಯ ತೃತೀಯದಂದು ಬೆಂಗಳೂರಿನಲ್ಲಿ ಯಥಾಸ್ಥಿತಿ ಕಂಡುಬಂದ ಚಿನ್ನದ ದರ

ಅಕ್ಷಯ ತೃತೀಯದಂದು ಚಿನ್ನದ ದರದಲ್ಲಿ ಯಾವುದೇ ಏರಿಕೆ ಇಳಿಕೆ ಕಂಡು ಬರದೆ ಯಥಾಸ್ಥಿತಿ ಹೊಂದಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,280 ರೂ. ಇದ್ದರೆ 24ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,578 ರೂ. ಇದೆ.

ಸಂಗ್ರಹ ಚಿತ್ರ

ಬೆಂಗಳೂರು: ಅಕ್ಷಯ ತೃತೀಯದಂದು (Akshaya Tritiya) ಚಿನ್ನದ ದರದಲ್ಲಿ ಯಾವುದೇ ಏರಿಕೆ ಇಳಿಕೆ ಕಂಡು ಬರದೆ ಯಥಾಸ್ಥಿತಿ ಹೊಂದಿದೆ. ಇಂದು 22ಕ್ಯಾರಟ್‌ 1 ಗ್ರಾಂ (Gold Price Today On 19th April 2026) ಚಿನ್ನದ ಬೆಲೆ 14,280 ರೂ. ಇದ್ದರೆ 24ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,578 ರೂ. ಇದೆ. 22ಕ್ಯಾರಟ್‌ನ 8 ಗ್ರಾಂ ಚಿನ್ನ 1,14,240 ರೂ. ಮತ್ತು 10 ಗ್ರಾಂ ಚಿನ್ನಕ್ಕೆ ನೀವು 1,42,800 ರೂ. ಮತ್ತು 100 ಗ್ರಾಂಗೆ ನೀವು 14,28,000 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,24,624 ರೂ.ಮತ್ತು 100 ಗ್ರಾಂ ಚಿನ್ನಕ್ಕೆ ನೀವು 1,55,780 ರೂ. ಹಾಗೂ 100 ಗ್ರಾಂ ಗೆ ನೀವು 15,57,800 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,280 ರೂ. 15,578 ರೂ.
ಮುಂಬೈ 14,280 ರೂ. 15,578 ರೂ.
ದೆಹಲಿ 14,280 ರೂ. 15,578 ರೂ.
ಕೋಲ್ಕತ್ತಾ 14,280 ರೂ. 15,578 ರೂ.
ಹೈದರಾಬಾದ್‌ 14,280 ರೂ. 15,578 ರೂ.

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಇಂದು ಯಥಾಸ್ಥಿತಿ ಕಂಡು ಬಂದಿದೆ. 1 ಗ್ರಾಂಗೆ 275 ರೂ. ಇದ್ದರೆ, 10 ಗ್ರಾಂಗೆ 2,750 ರೂ. ಮತ್ತು 1 ಕೆಜಿಗೆ 2,75,000 ರೂ. ಪಾವತಿ ಮಾಡಬೇಕಾಗುತ್ತದೆ.

Vishakha Bhat Heggar

View all posts by this author