ಬೆಂಗಳೂರು: ನಿನ್ನೆ ಯುಗಾದಿ ದಿನ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 (Gold Price Today On 20th March) ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರ 60 ರೂ. ಏರಿಕೆ ಕಂಡು ಬಂದಿದ್ದು, 13,835 ರೂ. ಆಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 65ರೂ. ಏರಿಕೆಯಾಗಿ 15,093 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂಗೆ 1,10,680 ರೂ. 10 ಗ್ರಾಂಗೆ ನೀವು 1,38,350 ರೂ. ನೀಡಿದರೆ, 100 ಗ್ರಾಂ ಚಿನ್ನಕ್ಕೆ ನೀವು 13,83,500 ರೂ. ಪಾವತಿ ಮಾಡಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನಕ್ಕೆ 1,20,744 ರೂ. 10 ಗ್ರಾಂ ಚಿನ್ನಕ್ಕೆ ನೀವು 1,50,930 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ ನೀವು 15,09,300 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,835 ರೂ. | 15,093 ರೂ. |
| ಮುಂಬೈ | 13,835 ರೂ. | 15,093 ರೂ. |
| ಹೈದರಾಬಾದ್ | 13,835 ರೂ. | 15,093 ರೂ. |
| ಕೋಲ್ಕತ್ತಾ | 13,835 ರೂ. | 15,093 ರೂ. |
ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದ್ದು, ಒಂದು ಗ್ರಾಂ ಬೆಳ್ಳಿಗೆ ನೀವು ಬೆಲೆ 255 ರೂ. ಇದೆ. 10 ಗ್ರಾಂ ಬೆಳ್ಳಿಗೆ 2550 ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 255,000 ರೂಪಾಯಿ ಪಾವತಿಸಬೇಕು.