ಬೆಂಗಳೂರು: ಚಿನ್ನದ ದರದಲ್ಲಿಂದು ದಾಖಲೆಯ ಇಳಿಕೆ ಕಂಡು ಬಂದಿದೆ. (Gold Price Today on 20th Nov 2026) ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 470 ರೂ. ಇಳಿಕೆ ಕಂಡು 11,510 ರೂ. ಆಗಿದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 512 ರೂ. ಇಳಿಕೆಯಾಗಿ 12,557 ರೂ. ಆಗಿದೆ. 22 ಕ್ಯಾರಟ್ 8 ಗ್ರಾಂಗೆ 92,080 ರೂ. ಹಾಗೂ 10 ಗ್ರಾಂಗೆ 1,15,100 ರೂ. ಇದ್ದರೆ, 100 ಗ್ರಾಂಗೆ ನೀವು 11,51,000 ರೂ. ನೀಡಬೇಕು. 24 ಕ್ಯಾರಟ್ 8 ಗ್ರಾಂಗೆ 1,00,456 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,25,570 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 12,55,700 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 11,980 ರೂ. | 13,069 ರೂ. |
| ಮುಂಬೈ | 11,980 ರೂ. | 13,069 ರೂ. |
| ದೆಹಲಿ | 11,980 ರೂ. | 13,069 ರೂ. |
| ಕೋಲ್ಕತಾ | 11,980 ರೂ. | 13,069 ರೂ. |
| ಹೈದರಾಬಾದ್ | 11,980 ರೂ. | 13,069 ರೂ. |
ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 175 ರೂಪಾಯಿ ಇದೆ. 10 ಗ್ರಾಂಗೆ 1,750 ರೂಪಾಯಿ ಮತ್ತು 1 ಕೆಜಿಗೆ 1,75,000 ರೂಪಾಯಿ ಇದೆ.