ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 21th January 2026: ಚಿನ್ನದ ದರದಲ್ಲಿ ಭರ್ಜರಿ ಏರಿಕೆ; ಬಂಗಾರ ಖರೀದಿಸುವವರೇ ಇಲ್ಲಿ ಗಮನಿಸಿ

Gold Rate Today: ಚಿನ್ನದ ಬೆಲೆಯಲ್ಲಿಂದು ಭಾರೀ ಏರಿಕೆ ಕಂಡು ಬಂದಿದ್ದು, ಬಂಗಾರ ಕೊಳ್ಳುವವರ ಕಣ್ಣಲ್ಲಿ ನೀರು ತರಿಸುವಷ್ಟು ಬೆಲೆ ಹೆಚ್ಚಾಗಿದೆ. ಮಂಗಳವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 685 ರೂ. ಹೆಚ್ಚಾಗಿದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) -

ಬೆಂಗಳೂರು: ಚಿನ್ನದ ಬೆಲೆಯಲ್ಲಿಂದು ಭಾರೀ ಏರಿಕೆ ಕಂಡು ಬಂದಿದ್ದು, ಬಂಗಾರ ಕೊಳ್ಳುವವರ ಕಣ್ಣಲ್ಲಿ ನೀರು ತರಿಸುವಷ್ಟು ಬೆಲೆ ಹೆಚ್ಚಾಗಿದೆ. ಮಂಗಳವಾರ 22 ಕ್ಯಾರಟ್‌ನ 1 (Gold Price Today on 21th January 2026) ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 685 ರೂ. ಹೆಚ್ಚಾಗಿದ್ದು, 14,415 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 748 ರೂ. ಹೆಚ್ಚಾಗಿ 15,726 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,15,320 ರೂ. ಹಾಗೂ 10 ಗ್ರಾಂಗೆ ನೀವು 1,44,150 ರೂ. ಮತ್ತು 100 ಗ್ರಾಂಗೆ 14,41,500 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,25,808 ರೂ. ಹಾಗೂ 10 ಗ್ರಾಂಗೆ ನೀವು 1,57,260 ರೂ. ಮತ್ತು 100 ಗ್ರಾಂ ಗೆ ನೀವು 15,72,600 ರೂ. ಪಾವತಿ ಮಾಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ಚೆನ್ನೈ 14,415 ರೂ. 15,726 ರೂ.
ಮುಂಬೈ 14,415 ರೂ. 15,726 ರೂ.
ದೆಹಲಿ 14,415 ರೂ. 15,726 ರೂ.
ಕೋಲ್ಕತ್ತಾ 14,415 ರೂ. 15,726 ರೂ.
ಹೈದರಾಬಾದ್‌ 14,415 ರೂ. 15,726 ರೂ.

ಬೆಳ್ಳಿ ದರದಲ್ಲಿ ಬರೋಬ್ಬರಿ ಏರಿಕೆ ಕಂಡು ಬಂದಿದ್ದು, ಒಂದು ಗ್ರಾಂ ಬೆಳ್ಳಿ ದರದಲ್ಲಿ 10 ರೂ. ಏರಿಕೆಯಾಗಿ, 315 ರೂ. ಇದೆ. 10 ಗ್ರಾಂ ಬೆಳ್ಳಿಗೆ ನೀವು 3,150 ರೂ. ಹಾಗೂ 100 ಗ್ರಾಂಗೆ 3,15,000 ರೂ. ಪಾವತಿ ಮಾಡಬೇಕು.

Vishakha Bhat Heggar

View all posts by this author