ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 21th May 2026: ಗಗನಕ್ಕೇರುತ್ತಲೇ ಇದೆ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಸತತ ಏರಿಕೆ ಕಂಡು ಬಂದಿದ್ದು ಇಂದೂ ಸಹ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 45 ರೂ. ಏರಿಕೆಯಾಗಿ 14,660 ರೂ. ಇದ್ದರೆ 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 49 ರೂ. ಏರಿಕೆಯಾಗಿ 15,993 ರೂ. ಇದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) -

ಬೆಂಗಳೂರು: ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಸತತ ಏರಿಕೆ ಕಂಡು ಬಂದಿದ್ದು ಇಂದೂ ಸಹ ಬೆಲೆ (Gold Price Today On 21th May 2026) ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 45 ರೂ. ಏರಿಕೆಯಾಗಿ 14,660 ರೂ. ಇದ್ದರೆ 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 49 ರೂ. ಏರಿಕೆಯಾಗಿ 15,993 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,17,280 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ 1,46,600 ರೂ. ಮತ್ತು 14,66,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,27,944 ರೂ. 10 ಗ್ರಾಂಗೆ 1,59,930 ರೂ ಹಾಗೂ 100 ಗ್ರಾಂ ಚಿನ್ನಕ್ಕೆ 15,99,300 ರೂ. ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,660 ರೂ. 15,993 ರೂ.
ಮುಂಬೈ 14,660 ರೂ. 15,993 ರೂ.
ದೆಹಲಿ 14,660 ರೂ. 15,993 ರೂ.
ಕೋಲ್ಕತ್ತಾ 14,660 ರೂ. 15,993 ರೂ.
ಹೈದರಾಬಾದ್‌ 14,660 ರೂ. 15,993 ರೂ.

ಬೆಳ್ಳಿ ದರದಲ್ಲಿಯೂ ಇಂದು ಏರಿಕೆಯಾಗಿ . 1 ಗ್ರಾಂಗೆ 285 ರೂ. ಇದ್ದರೆ, 10 ಗ್ರಾಂಗೆ 2,850ರೂ. ಮತ್ತು 1 ಕೆಜಿಗೆ 2,85,000 ರೂ. ಪಾವತಿ ಮಾಡಬೇಕಾಗುತ್ತದೆ.

Vishakha Bhat Heggar

View all posts by this author